14
Octಕಾಂತರಾಜ್ ವರದಿಯನ್ನು ಸ್ವೀಕರಿಸಿ ಸಾರ್ವಜನಿಕಗೊಳಿಸಲು ಮತ್ತು
ಮುಸ್ಲಿಮರ 2ಬಿ ಮೀಸಲಾತಿಯನ್ನು ಶೇಕಡ 8ಕ್ಕೆ ಏರಿಸಲು ಆಗ್ರಹಿಸಿ ಧರಣಿ #SDPIKarnataka#kantharajcommissionreport#2BReservation#FreedomPark#bangalore
14
Octಕೊನೆಗೂ ಮಣಿಯಿತು ಸರ್ಕಾರ.
ಹೊಸದಾಗಿ ಸಾವಿರ ಮದ್ಯದಂಗಡಿಗಳನ್ನು ತೆರೆಯುವ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಗಾಂಧಿ ಜಯಂತಿಯಂದು ರಾಜ್ಯದಾದ್ಯಂತ SDPI ಪ್ರತಿಭಟನೆ ನಡೆಸಿತ್ತು. ಧನ್ಯವಾದಗಳು Chief Minister of Karnataka ~ಬಿ ಆರ್ ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ,
05
Octನ್ಯೂಸ್ಕ್ಲಿಕ್ ಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ ಬಂಧನವು ಸತ್ಯವನ್ನು ಮಾತನಾಡುವ ಮತ್ತು ಪ್ರಶ್ನಿಸುವವರನ್ನು ಹತ್ತಿಕ್ಕುವ ಮೋದಿ ಸರ್ಕಾರದ ಪ್ರಯತ್ನ ನೀಚತನದ ಪರಮಾವಧಿಯಾಗಿದೆ.
ಈ ಮೂಲಕ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ~ರಿಯಾಝ್ ಕಡಂಬು, ರಾಜ್ಯ ಮಾಧ್ಯಮ ಉಸ್ತುವಾರಿ, ಎಸ್ಡಿಪಿಐ ಕರ್ನಾಟಕ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ
05
Octಜಾತಿಜನಗಣತಿಯ ವರದಿ ಮುಖ್ಯಮಂತ್ರಿಯವರ ಮೇಜಿನಲ್ಲಿದೆ. ಮೊದಲು ಅದನ್ನು ಸ್ವೀಕರಿಸಬೇಕು. ಅದರಲ್ಲಿ ಏನಾದರು ಲೋಪ ದೋಷಗಳಿದ್ದರೆ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು.
ಮಾನ್ಯ Chief Minister of KarnatakaSiddaramaiah ನವರೇ 28/08/2021ರಂದು ನೀವೇ ಹೇಳಿರುವ ಮಾತಿದು. ಈಗ ನಿಮಗೆ ನಿಮ್ಮ ಜವಾಬ್ದಾರಿ ಏನೆಂದು ನೆನಪಿಸಬೇಕಾಗಿ ಬಂತಲ್ಲ. ~ಬಿ ಆರ್ ಭಾಸ್ಕರ್ ಪ್ರಸಾದ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್
05
Octಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಶಾಸಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಬಿಜೆಪಿ ನೇತಾರರು ಮಹಿಳೆಯರೊಂದಿಗೆ ಈ ರೀತಿಯ ಅನುಚಿತ ವರ್ತನೆ ತೋರುತ್ತಿರುವುದು ಇದು ಮೊದಲನೆಯದೆನಲ್ಲ @RSSorg ಕಲಿಸಿದ ಸಂಸ್ಕೃತಿಯನ್ನು ಮತ್ತೆ ಮತ್ತೆ ಸಾದರ ಪಡಿಸುತಿದ್ದಾರೆ.
~ಅಬ್ದುಲ್ ಲತೀಫ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
05
OctHeight of hypocrisy!
ಬಿಹಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಜಾತಿ ಜನಗಣತಿಯನ್ನ ಸ್ವಾಗತಿಸುವ Rahul Gandhi ತನ್ನದೇ ಪಕ್ಷ Indian National Congress – Karnataka ಆಡಳಿತದಲ್ಲಿರುವ ಕರ್ನಾಟಕದಲ್ಲಿ ಜಾತಿ ಜನಗಣತಿ ಕಾಂತರಾಜ್ ಆಯೋಗದ ವರದಿಯನ್ನ ಬಿಡುಗಡೆಗೊಳಿಸಲು