27
Jul

ಬಿಜೆಪಿ ಆಡಳಿತ ಇರುವ ಮಣಿಪುರದಲ್ಲಿ 3 ತಿಂಗಳಿಂದ ಹತ್ತಾರು ಹೆಣ್ಣುಮಕ್ಕಳ ಸಾಮೂಹಿಕ ಬಲಾತ್ಕಾರ, ಕೊಲೆ, ಬೆತ್ತಲೆ ಮೆರವಣಿಗೆ ನಡೆದಿದ್ದರೂ, ಅಲ್ಲಿಗೆ ಭೇಟಿ ನೀಡದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ (ಬಿಜೆಪಿ ನಾಯಕಿ ) ಖುಷ್ಬು

ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ತಮಾಶೆಗೆ ನಡೆಸಿದ ವಿಡಿಯೋ ಚಿತ್ರೀಕರಣದ ಘಟನೆ ಬಗ್ಗೆ ವಿಚಾರಿಸಲು ಬಂದಿರೋದು ಬಂಡತನದ ಪರಮಾವಧಿ, ರಾಜ್ಯದ ಜನತೆ BJP Karnataka ವನ್ನು ತಿರಸ್ಕರಿಸಿ ಮೂಲೆಗೆ ಎಸೆದಿದ್ದರೂ ನಿಮ್ಮ ಬಂಡತನ ನೀವು ಬಿಟ್ಟಿಲ್ಲ

26
Jul

ಮಣಿಪುರ ಫೈಲ್ಸ್…ಮಣಿಪುರದಲ್ಲಿ ಡಬಲ್ ಇಂಜೀನ್ BJP INDIA BJP Manipur ಸರ್ಕಾರದ ವೈಫಲ್ಯ..150 ಕೊಲೆಗಳು, 300 ಚರ್ಚ್ ಗಳ ಧ್ವoಸ, 17 ದೇವಾಲಯಗಳ ಧ್ವoಸ, ಹೆಣ್ಣು ಮಕ್ಕಳ ಸಾಮೂಹಿಕ ಬಲಾತ್ಕಾರ, 60 ಸಾವಿರ ನಿರಾಶ್ರಿತರು,

25
Jul

ಎ.ಪಿ. ಉಸ್ತಾದ್ ಅವರಿಗೆ ಮಲೇಶಿಯಾದ ಅತ್ಯುನ್ನತ ನಾಗರೀಕ ಗೌರವದ “ಹಿಜ್ರಾ” ಪ್ರಶಸ್ತಿ

ಮಲೇಷಿಯಾ ಸರ್ಕಾರದಿಂದ ನೀಡಲಾಗುವಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ“ಹಿಜ್ರಾ ಪ್ರಶಸ್ತಿ” ಗೆ ಭಾಜನರಾದ ಖ್ಯಾತ ಧಾರ್ಮಿಕ ಪಂಡಿತರೂ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕ್ರಾಂತಿಯನ್ನೇ ನಡೆಸಿರುವ ದಣಿವರಿಯದ ಛಲಗಾರರೂ ಆದ ಗೌರವಾನ್ವಿತಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಮ್

25
Jul

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಮಾರ್ಕಂಡೇಯ ಕಟ್ಟು ರವರು ದೆಹಲಿಯಲ್ಲಿರುವ ಎಸ್ಡಿಪಿಐ ಕೇಂದ್ರ ಕಚೇರಿಗೆ ಭೇಟಿ ನೀಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಮಜೀದ್ ಫೈಝಿ, ಇಲ್ಯಾಸ್ ಮುಹಮ್ಮದ್ ತುಂಬೆ, ಮಹಮ್ಮದ್ ಅಶ್ರಫ್, ಕಾರ್ಯದರ್ಶಿಗಳಾದ ಫೈಝಲ್ ಇಝದ್ದೀನ್, ರಿಯಾಝ್ ಫರಂಗಿಪೇಟೆ, ರಾಷ್ಟ್ರೀಯ ಸಮಿತಿ ಸದಸ್ಯರಾದ

25
Jul

ಎಸ್‌ಡಿಪಿಐ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಶಂಶುದ್ದೀನ್ ಆಯ್ಕೆ

ಚಿಕ್ಕಬಳ್ಳಾಪುರ : ಜುಲೈ 24 : ಸೋಶಿಯಲ್ ಡಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಬಳ್ಳಾಪುರ ಜಿಲ್ಲಾ ಪ್ರತಿನಿಧಿ ಸಭೆಯು ಜುಲೈ 23 ರಂದು ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಯವರ ಸಮ್ಮುಖದಲ್ಲಿ

25
Jul

ಕಾಶ್ಮೀರ್ ಫೈಲ್ಸ್, ಕೇರಳ ಫೈಲ್ಸ್ ಎಂಬ ಸುಳ್ಳು ಕಥೆಗಳ ಪ್ರಾಪಗಾಂಡ ಸಿನಿಮಾ ಮಾಡಿದವರಿಗೆ, ಕ್ರೂರ, ಕರಾಳ ಜನಾಂಗಿಯ ಹತ್ಯೆಗಳ ಮಣಿಪುರ ಫೈಲ್ಸ್ ಏಕೆ ಕಾಣುತ್ತಿಲ್ಲ? ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ SDPIKarnataka #ManipurViolence #ManipurBurning

22
Jul

ಬೇಟಿ ಬಚಾವೋದ ಡಂಗುರ ಸಾರಿ ಅಧಿಕಾರವೇರಿದ 56 ಇಂಚಿನ ಪ್ರಧಾನಿಗಳೇ! ಮಣಿಪುರದಲ್ಲಿ ನಡೆಯುತ್ತಿರುವ ನರಮೇಧ, ಅತ್ಯಾಚಾರ, ನಗ್ನ ಮೆರವಣಿಗೆಗಳನ್ನು ತಡೆಯದೇ ಯಾವ ಲಾಭ ಪಡೆಯಲು ಕಾಯುತ್ತಿದ್ದೀರಿ? ~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ

21
Jul
20
Jul

ಸೋಶಿಯಲ್ ಡಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಚಿಕ್ಕೋಡಿ ವಿಧಾನ ಸಭಾ ಕ್ಷೇತ್ರ, ಬೆಳಗಾವಿ ಜಿಲ್ಲೆ ಇದರ ವಿಧಾನಸಭಾ ಕ್ಷೇತ್ರ ಪ್ರತಿನಿಧಿ ಸಭೆಯು ಜುಲೈ 19ರಂದು ನಡೆಯಿತು. ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಮುಅಜ್ಜಂ ಮುಲಾನಿ ಮತ್ತು