20
Jan
19
Jan
12
Jan

ಯುವನಿಧಿ ಯೋಜನೆ 2023 ರಲ್ಲಿ ಪದವಿ ಪಡೆದ ನಿರುದ್ಯೋಗಿಗಳಿಗೆ ತಾತ್ಕಾಲಿಕ ಪರಿಹಾರ ನೀಡಬಹುದು, ಆದರೆ ಈ ಯೋಜನೆ 2023ರಲ್ಲಿ ತೆರ್ಗಡೆ ಆದ ಪದವೀಧರರಿಗೆ ಮಾತ್ರ ಅನ್ವಯಿಸುತ್ತದೆ, ಇದು ಅನ್ಯಾಯ, 2023 ರಿಂದ ಹಿಂದೆ ಪದವೀಧರರಾದ ನಿರುದ್ಯೋಗಿಗಳಿಗೆ ಸರ್ಕಾರದ ಉತ್ತರವೇನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ?

ಯುವನಿಧಿ ಯೋಜನೆಯನ್ನು ಎಲ್ಲಾ ವರ್ಷದಲ್ಲೂ ಪದವಿ ಪಡೆದ ನಿರುದ್ಯೋಗಿಗಳಿಗೂ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಮತ್ತು ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 2 ಲಕ್ಷ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕೆಂದು

12
Jan

ರಾಷ್ಟ್ರೀಯ ಯುವ ದಿನಾಚರಣೆ – ವಿವೇಕಾನಂದ ಜಯಂತಿ ಶುಭಾಶಯಗಳು

ಸ್ವಾಮಿ ವಿವೇಕಾನಂದರು ಯುವಜನತೆ ಅಸಮಾನತೆ ತೊಡೆದು ಹಾಕುವ ಹಾದಿಯಲ್ಲಿ ನಡೆಯಲು ಪ್ರೇರಕ ಶಕ್ತಿಯಾಗಿದ್ದರು. ಇಂದಿಗೂ ಅವರ ವಿಚಾರಗಳ ಮೂಲಕ ಅವರು ಯುವಜನತೆಯನ್ನು ಎಚ್ಚರಿಸುತ್ತಲೇ ಇದ್ದಾರೆ. ಹಾಗಾಗೆ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ ಎಂದು