18
Mar

ಬಿಜೆಪಿ ನಾಯಕರ ಕೋಮುವಾದಿ ಹೇಳಿಕೆಗಳನ್ನು ಗಮನಿಸುವಂತೆ ಎಸ್‌ಡಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸುತ್ತದೆ.

ಬಿಜೆಪಿ ನಾಯಕರ ಕೋಮುವಾದಿ ಹೇಳಿಕೆಗಳನ್ನು ಗಮನಿಸುವಂತೆ ಎಸ್‌ಡಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸುತ್ತದೆ. ~ಇಲ್ಯಾಸ್ ತುಂಬೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

18
Mar

ವಿಶ್ವದಲ್ಲೇ ಪ್ರಥಮ ಬಾರಿ ”ಮೈಸೂರು -ಬೆಂಗಳೂರು ಷಟ್ಟತ ಹೆದ್ದಾರಿಯಲ್ಲಿ, ಸ್ವಿಮ್ಮಿಂಗ್ ಪೂಲ್” ಸಂಸದ ಪ್ರತಾಪ್, ಬಿಜೆಪಿ ಕರ್ನಾಟಕ, ನರೇಂದ್ರ ಮೋದಿಯನ್ನು ಕೊಂಡಾಡುತ್ತಿರುವ ರಾಜ್ಯದ ಜನತೆ.

ವಿಶ್ವದಲ್ಲೇ ಪ್ರಥಮ ಬಾರಿ ”ಮೈಸೂರು -ಬೆಂಗಳೂರು ಷಟ್ಟತ ಹೆದ್ದಾರಿಯಲ್ಲಿ, ಸ್ವಿಮ್ಮಿಂಗ್ ಪೂಲ್” ಸಂಸದ ಪ್ರತಾಪ್, ಬಿಜೆಪಿ ಕರ್ನಾಟಕ, ನರೇಂದ್ರ ಮೋದಿಯನ್ನು ಕೊಂಡಾಡುತ್ತಿರುವ ರಾಜ್ಯದ ಜನತೆ. “wah modiji wah” Highway me kya swimming

10
Mar
09
Mar
09
Mar
08
Mar

ಭ್ರಷ್ಟ BJP ಸರಕಾರದ ಸಂಸ್ಕೃತಿ ಇದು. ಮಾಡಾಳ್ ವಿರೂಪಾಕ್ಷಪ್ಪ ಎಲ್ಲೂ ಸಿಕ್ತಾ ಇಲ್ಲ ಅಂತ ಬಂಡಲ್ ಬಿಟ್ಟರು.

ಭ್ರಷ್ಟ BJP ಸರಕಾರದ ಸಂಸ್ಕೃತಿ ಇದು. ಮಾಡಾಳ್ ವಿರೂಪಾಕ್ಷಪ್ಪ ಎಲ್ಲೂ ಸಿಕ್ತಾ ಇಲ್ಲ ಅಂತ ಬಂಡಲ್ ಬಿಟ್ಟರು. ಜಾಮೀನು ಸಿಕ್ಕ ತಕ್ಷಣ ಆ ವ್ಯಕ್ತಿ ಪ್ರತ್ಯಕ್ಷ ಆಗ್ತಾರೆ. ಅದೂ ಮಾನ, ಮರ್ಯಾದೆ ಇಲ್ಲದೆ ಮೆರವಣಿಗೆ

08
Mar

ಲೋಕಾಯುಕ್ತ ರೈಡ್‌ನಲ್ಲಿ ರೆಡ್‌ಹ್ಯಾಂಡಾಗಿ 8 ಕೋಟಿ ಗಂಟು ಸಿಕ್ಕಿಬಿದ್ದ ಕೂಡಲೇ ನಾಪತ್ತೆ ಆಗಿದ್ದ @BJP4Karnataka ಪಕ್ಷದ MLA ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡ ಕೂಡಲೇ ಹೂ ಹಾರ ಧರಿಸಿ, ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿರುವುದು ಯಾವ ಸಾಧನೆಗಾಗಿ?ಲೋಕಾಯುಕ್ತ ದಾಳಿಯ ಮರುದಿನವೇ @BSBommai ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಮಾಡಾಳ್ ಪೋಲಿಸರ ಕಣ್ಣು ತಪ್ಪಿಸಿ ಚನ್ನಗಿರಿಗೆ ಹೋಗಿದ್ದು ಹೇಗೆ? ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಲಂಚದ ಕೇಸ್ ಆರೋಪಿ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರಿಗೆ ಸಿಗದೇ ಹೇಗೆ ತಪ್ಪಿಸಿಕೊಂಡಿದ್ದರು.?ಇದರ ಹಿಂದೆ ಷಡ್ಯಂತ್ರವೇನಾದರೂ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.
BJPexposedagin
~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

08
Mar