07 Jan By admin feature, News, Politicsಐಧಾನಸಭಾ ಸಾರ್ವತ್ರಿಕ ಚುನಾವಣೆ- 2023ಪುಲಕೇಶಿನಗರ ವಿಧಾನಸಭಾ ಕ್ಷೇತ್ರ-159ಅಭ್ಯರ್ಥಿಬಿ ಆರ್ ಭಾಸ್ಕರ್ ಪ್ರಸಾದ್ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕSDPIKarnataka #AssemblyElection #AssemblyElection2023 Read More
07 Jan By admin feature, News, Politicsವಿಧಾನಸಭಾ ಸಾರ್ವತ್ತಿಕ ಚುನಾವಣೆ- 2023ನರಸಿಂಹರಾಜ ವಿಧಾನಸಭಾ ಕ್ಷೇತ್ರ-218ಅಭ್ಯರ್ಥಿಅಬ್ದುಲ್ ಮಜೀದ್ ಮೈಸೂರುಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕSDPIKarnataka #AssemblyElection #AssemblyElection2023 Read More
07 Jan By admin feature, News, Politicsಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಅವರು ಬಿಡುಗಡೆಗೊಳಿಸಲಿದ್ದಾರೆ.ಪತ್ರಿಕಾಗೋಷ್ಠಿ, ಶನಿವಾರ 7 ಜನವರಿಪರಾಗ್ ಹೊಟೇಲ್, ರಾಜ್ ಭವನ್ ರಸ್ತೆ, ಬೆಂಗಳೂರುಮಧ್ಯಾಹ್ನ 12.00 ಕ್ಕೆಮಾಧ್ಯಮ ಮಿತ್ರರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ…….ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕSDPIKarnataka #AssemblyElection #AssemblyElection2023 Read More
07 Jan By admin feature, News, PoliticsKarnataka Legislative Assembly General Election-2023Social Democratic Party of India (SDPI) party’s first list of candidates for the upcoming 2023 Karnataka Legislative Assembly Elections will be released through a press conference by the party’s National President M. K. Faizy.PRESS CONFERENCE ON SATURDAY 7th JANUARY 12.00 PMParag Hotel, Raj Bhavan Road, Bengaluru.A warm welcome to media Representatives…SDPI KARNATAKA Read More
05 Jan By admin feature, News, Politicsಸ್ಯಾಂಟ್ರೋ ರವಿ ವಿರುದ್ಧ FIR ದಾಖಲಿಸಲಾಗಿದ್ದು, ದಲಿತ ಹೆಣ್ಣು ಮಗಳನ್ನು ಅತ್ಯಾಚಾರಗೈದಿದ್ದ ಆರೋಪ ಈತನ ಮೇಲಿದೆ ಒಬ್ಬ ರಾಜ್ಯದ ಗೃಹಮಂತ್ರಿಯಾಗಿ ಇಂತಹ ಆರೋಪಿಯ ಜತೆಗೆ ಒಡನಾಟ ಇಟ್ಟುಕೊಂಡಿರುವ ನಿಮಗೆ ಗೃಹಮಂತ್ರಿ ಸ್ಥಾನ ಭೂಷಣವೇ? ನಿಮ್ಮಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವೇ? ಈ ಬಗ್ಗೆ CM ಏನ್ ಹೇಳುತ್ತೀರಿ? Read More
05 Jan By admin feature, News, Politics2013ರ ಚುನಾವಣೆಯ ಮುಂಚೆ ಸುಳ್ಯದಲ್ಲಿ ಗಲಭೆ ಹಚ್ಚುವ ಭಾಷಣ, 2018ರ ಮುಂಚೆ ಮಂಗಳೂರಿಗೆ ಬೆಂಕಿ ಹಚ್ಚಲು ಕರೆ, 2023 ಇದೀಗ ಲವ್ ಜಿಹಾದ್.. ಒಟ್ಟಿನಲ್ಲಿ ರಾಜ್ಯದ ಜನ ಅಭಿವೃದ್ಧಿಯ ಕುರಿತು ಪ್ರಶ್ನೆ ಮಾಡ ಬಾರದು. ಜನತೆ ಇನ್ನಾದರೂ BJP Karnataka ಯನ್ನು ಅರ್ಥ ಮಾಡಿಕೊಳ್ಳಬೇಕು.~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ Read More
04 Jan By admin feature, News, PoliticsSDPI ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಅಪ್ಸರ್ ಕೊಡ್ಲಿಪೇಟೆ ಆಯ್ಕೆಬೆಂಗಳೂರು, ಜನವರಿ, 3 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಪಕ್ಷವು ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ, ಚುನಾವಣೆಯ ರಾಜ್ಯ ಉಸ್ತುವಾರಿಯಾಗಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆಯವರನ್ನು ಜನವರಿ 01ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯದರ್ಶಿ ಮಂಡಳಿ ಆಯ್ಕೆಗೊಳಿಸಿದೆ. ಮುಂದಿನ ಚುನಾವಣೆಯ ಎಲ್ಲಾ ತಯಾರಿಗಳು ನೂತನ ಉಸ್ತುವಾರಿಗಳ ನೇತೃತ್ವದಲ್ಲಿ ನಡೆಯಲಿದೆ.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ Read More
03 Jan By admin feature, News, Politicsمیسور شہر کے جانے مانے سماجی کارکنان ایس ڈی پی آئی میں شامل Read More
03 Jan By admin feature, News, PoliticsPROMINENT SOCIAL ACTIVISTS OF MYSORE CITY JOINED SDPIMysore, 03 January 2023: Well-known social activists of Mysore city Faisal Ahmed, Mansoor Khan, Salma Banu who was associated with the Bahujan Movement, and another activist Jyoti have joined the Social Democratic Party of India the party by taking membership party in the presence of SDPI State President Abdul Majeed.In the welcoming speech, the party State President said, all the party members have been serving in various sectors of society for many years. Faisal Ahmed has been to the party before, he was away from the party due to some personal engagement and now he has joined the party again. Mansoor Khan is an active social worker and Salma Banu was engaged actively in the Bahujan Movement. Jyoti madam is a teacher and a social activist. I welcome all these four prominent social workers of Mysore city to the party. All of them have promised to support the party in the coming days to strengthen the SDPI party in every nook and corner of the Mysore district. SDPI State General Secretary Abdul Latif, Mysore District President Rafatullah Khan, District Committee Member Amjad Khan, District Vice President S Swamy, and other party bearers were present on this occasion.SDPI Karnataka Read More
03 Jan By admin feature, News, Politicsಮೈಸೂರು ನಗರದ ಪ್ರಮುಖ ಸಾಮಾಜಿಕ ಕಾರ್ಯಕರ್ತರು ಎಸ್ಡಿಪಿಐ ಪಕ್ಷಕ್ಕೆ ಸೇರ್ಪಡೆಮೈಸೂರು, 03 ಜನವರಿ 2023: ಮೈಸೂರು ನಗರದ ಖ್ಯಾತ ಸಾಮಾಜಿಕ ಕಾರ್ಯಕರ್ತರಾದ ಫೈಸಲ್ ಅಹಮದ್, ಮನ್ಸೂರ್ ಖಾನ್, ಬಹುಜನ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಸಲ್ಮಾ ಬಾನು ಮತ್ತು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸದಸ್ಯತ್ವ ಪಡೆಯುವ ಮೂಲಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯದ ಅಧ್ಯಕ್ಷ ಅಬ್ದುಲ್ ಮಜೀದ್ ಅವರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಮಜೀದ್ ಅವರು, ಈ ನಾಲ್ವರೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಫೈಸಲ್ ಅಹಮದ್ ಅವರು ಈ ಹಿಂದೆ ಪಕ್ಷದಲ್ಲಿದ್ದರು ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಪಕ್ಷದಿಂದ ದೂರವಿದ್ದರು. ಇದೀಗ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮನ್ಸೂರ್ ಖಾನ್ ಅವರು ಸಕ್ರಿಯ ಸಾಮಾಜಿಕ ಕಾರ್ಯಕರ್ತರು ಮತ್ತು ಸಲ್ಮಾ ಬಾನು ಅವರು ಬಹುಜನ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು. ಜ್ಯೋತಿ ಮೇಡಂ ಶಿಕ್ಷಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಮೈಸೂರು ನಗರದ ಈ ನಾಲ್ವರು ಪ್ರಮುಖ ಸಮಾಜ ಸೇವಕರನ್ನು ನಾನು ಹೃತ್ತೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು. ಮೈಸೂರು ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಎಸ್ಡಿಪಿಐ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರೆಲ್ಲರೂ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಜೀದ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಮೈಸೂರು ಜಿಲ್ಲಾಧ್ಯಕ್ಷ ರಫತ್ ಉಲ್ಲಾ ಖಾನ್, ಜಿಲ್ಲಾ ಸಮಿತಿ ಸದಸ್ಯ ಅಮ್ಮದ್ ಖಾನ್, ಜಿಲ್ಲಾ ಉಪಾಧ್ಯಕ್ಷ ಎಸ್.ಸ್ವಾಮಿ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ Read More