“ಮಾನ್ಯ ಸಭಾಧ್ಯಕ್ಷ ಯು.ಟಿ ಖಾದರ್ ಯಾಕೆ ಹೀಗೆ ನಡ್ಕೊತಾ ಇದ್ದಾರೆ ದಯವಿಟ್ಟು ತಿಳಿಸಿ. ಸಾವರ್ಕರ್ ಫೋಟೋ ತೆಗೆಯಲ್ಲ ಅಂತಾರೆ. ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಮಾತಾಡಿದರೆ ಕೂತ್ಕಳಮ್ಮ ಅಂತ ಗದರುತ್ತಾರೆ. ಇದನ್ನು ಪ್ರಶ್ನೆ ಮಾಡಿದರೇ ಪೋಲಿಸರು ಅರೆಸ್ಟ್ ಮಾಡ್ತಾರೆ. ಇದು ಯಾವ ರಾಜ್ಯ? ಇಲ್ಲಿ ಪ್ರಜಾಪ್ರಭುತ್ವ ಇದೆಯ ಅಥವಾ ಸರ್ವಾಧಿಕಾರಿ ಆಡಳಿತವಿದೆಯ?”
~ಬಿ.ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕhttps://m.facebook.com/story.php?story_fbid=pfbid0ndS1LLsDFh7LjeBdqH89wugUbTZEGJZW4wY8tSWfZvoyWr4r7kY6dEL2xzwj2kKRl&id=100044408770748&mibextid=Nif5oz
ಪ್ರಧಾನಿ Narendra Modi ಅವರ ಆಪ್ತ ಬಿಜೆಪಿ ಪ್ರತಾಪ್ ಸಿಂಹ ಅವರ ವಿಸಿಟರ್ ಪಾಸ್ ಪಡೆದುಕೊಂಡು ಲೋಕಸಭೆಯಲ್ಲಿ ದಾಳಿ ನಡೆಸಿರುವ ದಾಳಿಕೋರರಿಗೆ ಲೋಕಸಭೆಯ ಪ್ರವೇಶ ಪಾಸ್ ನೀಡಿದ್ದಕ್ಕಾಗಿ ಬಿಜೆಪಿ ಸಂಸದರ ವಿರುದ್ಧ ನೈತಿಕ ಸಮಿತಿ ಕ್ರಮ ಕೈಗೊಳ್ಳುತ್ತದೆಯೇ? ದಾಳಿಕೋರರಿಗೂ ಸಂಸದನಿಗೆ ಯಾವ ರೀತಿಯ ಸಂಭಂದ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು
~ಅಪ್ಸರ್ ಕೂಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
Press release
Today’s incident of color smoke blasts inside and outside Parliament is a serious security lapse. Is the country safe? MP Pratap Simha who gave passes
ಪತ್ರಿಕಾ ಪ್ರಕಟಣೆ
ಸಂಸತ್ತಿನ ಒಳಗೆ ಮತ್ತು ಹೊರಗೆ ಇಂದು ನಡೆದಿರುವ ಬಣ್ಣದ ಸ್ಪೋಟಕಗಳ ಘಟನೆ ಗಂಭೀರ ಭದ್ರತಾ ಲೋಪ. ಈ ಪ್ರಕರಣದಲ್ಲಿ ದಾಳಿಕೋರರಿಗೆ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಬೇಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು,
ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾದ ಹಕ್ಕೊತ್ತಾಯ ಪತ್ರವನ್ನು ಸ್ವೀಕರಿಸಿದ ಕರ್ನಾಟಕ ಉನ್ನತ ವೈದ್ಯಕೀಯ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಶರಣ್ ಪ್ರಕಾಶ್ ರುದ್ರಪ್ಪ ಪಾಟೀಲ್
SDPIKarnataka #AmbedkarJatha #ChaloBelagavi #Restore2BReservation
SDPI ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ
10-12-2023 ಇಂದು ಜಾಥಾ ಸಾಗುವ ಮಾರ್ಗ 5ನೇ ದಿನ ಬಿಜಾಪುರ ಜಮಖಂಡಿ ಬಬಲೇಶ್ವರ ಮುಧೋಳ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ
ಸಾಮಾಜಿಕ ನ್ಯಾಯಕ್ಕಾಗಿ
ಚಲೋ ಬೆಳಗಾವಿ
ಅಂಬೇಡ್ಕರ್ ಜಾಥಾ
8-12-2023 ಇಂದು ಜಾಥಾ ಸಾಗುವ ಮಾರ್ಗ
SDPIKarnataka #ambedkarjatha #ChaloBelagavi