02 Jun By admin feature, News, PoliticsKarnataka MLC Election 13-06-2022SOUTH GRADUATES CONSTITUENCY(Mysore, Mandya, Hassan, Chamrajanagar)Caste your First Preferential Vote ForRafath Ulla KhanMLC Candidate, South Graduates ConstituencyMLCElection2022 #SDPIKarnataka Read More
01 Jun By admin feature, News, Politicsಗೆಲ್ಲಲು ಅಗತ್ಯ ಮತ ಇಲ್ಲದಿದ್ದರೂ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಗೆ ಭಿಫಾರಂ ನೀಡಿ ಬಲಿ ಕಾ ಬಕ್ರಾ ಮಾಡಿದೆ. ಕಾಂಗ್ರೇಸ್ ಗೆ ಮುಸ್ಲಿಮರ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಒಂದನೇ ಅಭ್ಯರ್ಥಿಯಾಗಿ ಏಕೆ ಮನ್ಸೂರ್ ಖಾನರನ್ನು ಆಯ್ಕೆ ಮಾಡಿಲ್ಲ?~ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, SDPISDPI Karnataka PrajavaniTv9Kannada Read More
31 May By admin feature, News, Politicsಬೆಂಗಳೂರಿಗೆ ಆಗಮಿಸಿದ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಬಿಜೆಪಿ ಸಂಘಪರಿವಾರದ ದುಷ್ಕರ್ಮಿಗಳು ಮಸಿ ಎರಚಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದನ್ನು ಖಂಡಿಸಿ, ಕೂಡಲೇ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಪರಾಹ್ನ 4 ಗಂಟೆಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ SDPI ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮುಖ್ಯ ಭಾಷಣ ಗೈದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಬೆಂಗಳೂರು, ಉಪಾಧ್ಯಕ್ಷರಾದ ರಮೇಶ್ ಕುಮಾರ್ ಹಾಗೂ ಇತರ ಪ್ರಮುಖ ಜಿಲ್ಲಾ ನಾಯಕರು ಉಪಸ್ಥಿತರಿದ್ದರು. Read More
30 May By admin feature, News, PoliticsBJP ಮತ್ತು RSS ಪುಂಡರು, ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಇಂತಹ ಕುಕೃತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಹಲ್ಲೆ ಕೋರ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ. ಮತ್ತು ಕೃತ್ಯವನ್ನು ಖಂಡಿಸಿ SDPI ರಾಜ್ಯವ್ಯಾಪಿಯಾಗಿ ಪ್ರತಿಭಟನೆ ನಡೆಸಲಿದೆ ಎಂದು ಘೋಷಿಸಿದ್ದಾರೆ Read More
29 May By admin feature, News, Politicsಮೊಟ್ಟೆ, ಯೂನಿಫಾರಂ, ಬಿಟ್ ಕಾಯಿನ್ ಹಗರಣ, PSI/FDA, ನೇಮಕಾತಿ ಅಕ್ರಮ, 40% ಕಮಿಷನ್, NEP/ಪಠ್ಯ ಪುಸ್ತಕ ಪರಿಷ್ಕರಣೆ, ಟಿಪ್ಪು ಸುಲ್ತಾನ್, ನಾರಾಯಣಗುರು, ಪೆರಿಯಾರ್, ಭಗತ್ ಸಿಂಗ್ ಅವಮಾನ, ತ್ರಿಶೂಲ ವಿತರಣೆ, ಬಂದೂಕು ತರಬೇತಿ ಇವುಗಳ ವಿರುದ್ಧ ಬೀದಿ ಹೋರಾಟ ನಡೆಸಲು @INCKarnataka ಗೆ ಸಾಧ್ಯವಾಗದ್ದು 40% ಕಮಿಷನ್ ಒಳಒಪ್ಪಂದದ ಫಲಶ್ರುತಿಯೇ?ಅಶ್ರಫ್ ಮಾಚಾರ್SDPI ರಾಜ್ಯ ಕಾರ್ಯದರ್ಶಿ ಕರ್ನಾಟಕ Read More
27 May By admin feature, News, Politicsನಾಟಕಬೃಹತ್ ಜನಾಧಿಕಾರ ಸಮಾವೇಶ |People’s Power Conference ಮೇ 27 |Adyar, Kannur, Mangaluru LiveSDPIKarnataka #KannurLive Read More
27 May By admin feature, News, Politicsದೋಣಿ ಮೂಲಕ ಆಗಮಿಸಿದ ವಿಹಂಗಮ ದೃಶ್ಯಬೃಹತ್ ಜನಾಧಿಕಾರ ಸಮಾವೇಶ | People’s Power Conference ಮೇ 27 | Adyar, Kannur, Mangaluru LiveSDPIKarnataka #KannurLive Read More
27 May By admin feature, News, Politicsಸಮಾವೇಶಕ್ಕೆ ಸೇರಿದ್ದ ಜನಸ್ತೋಮಬೃಹತ್ ಜನಾಧಿಕಾರ ಸಮಾವೇಶ | People’s Power Conference ಮೇ 27 | Adyar, Kannur, Mangaluru LiveSDPIKarnataka #KannurLive Read More
27 May By admin feature, News, Politicsಸಮಾವೇಶಕ್ಕೆ ಸಾಕ್ಷಿಯಾದ ಜನಸಾಗರಬೃಹತ್ ಜನಾಧಿಕಾರ ಸಮಾವೇಶ | People’s Power Conference ಮೇ 27 | Adyar, Kannur, Mangaluru LiveSDPIKarnataka #KannurLive Read More