ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯ 50ನೇ ಶತಕ, ಶ್ರೇಯಸ್ ಅಯ್ಯರ್ ನ ಅಬ್ಬರದ ಶತಕ ಮತ್ತು ಮೊಹಮ್ಮದ್ ಶಮಿಯ ಸರ್ವ ಶ್ರೇಷ್ಠ 7 ವಿಕೆಟ್ ಪಡೆದು, ನ್ಯೂಜಿಲೆಂಡ್ ವಿರುದ್ಧ ಸೆಮಿ ಫೈನಲ್ ಗೆದ್ದು,ಇಂಡಿಯಾಕ್ಕೆ ಕೀರ್ತಿ ತಂದ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ SDPIKarnataka #cricketworldcup
15
Nov15
NovThe warning of Delhi police not to pray for Palestinians in masjids is infringement of religious freedom. This subservient and servile attitude of Indian govt to the Zionists is a disgrace to the nation.
~M.K Faizy,National President, SDPI DelhiPolice #Palestine SDPIKarnataka
15
Novಪೊಲೀಸ್ ಇಲಾಖೆ ಕೊಲೆ ಆರೋಪಿ ಪ್ರವೀಣ್ ಚೌಗೆಲೆ ಗೆ ಮಾನಸಿಕ ಅಸ್ವಸ್ಥನ ಪಟ್ಟ ಕೊಡದೆ ಕೊಲೆಯ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸಿ ಈ ರೀತಿಯ ವಿಕೃತ ಕೃತ್ಯಗಳಿಗೆ ತಿಲಾಂಜಲಿ ಹಾಕಬೇಕಾಗಿದೆ.
~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
15
Nov15
Novಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಝಮೀರ್ ಅಹ್ಮದ್ ಅವರೇ,
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ, ಇನ್ನೂ ಏಕೆ RSS ಅಜೆಂಡಾ ಜಾರಿಯಾಗುತ್ತಿದೆ. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಕ್ರಮ ನಡೆಸಿರುವುದು ಅಧಿಕಾರಿಗಳೇ ಹೊರತು ವಿದ್ಯಾರ್ಥಿಗಳಲ್ಲ.ಇನ್ನಾದರೂ ಅಲ್ಪಸಂಖ್ಯಾತ ವಿರೋಧಿ ನೀತಿ ಕೊನೆಗೊಳ್ಳಲಿ. ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕhttps://m.facebook.com/story.php?story_fbid=pfbid0WwuzEpmPj3XWthcbL3HgzkRv8RTF5Un9r9CdGA9VNkRMnspQz2suc74VUW2MFDPal&id=100044408770748&mibextid=Nif5oz
ಪತ್ರಿಕಾ ಪ್ರಕಟಣೆ
KEA ಪರೀಕ್ಷೆಗಳಲ್ಲಿ ಮಂಗಳಸೂತ್ರ, ಕಾಲುಂಗರಕ್ಕೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಹಿಜಾಬ್ ಮೇಲೆ ದ್ವೇಷ ಏಕೆ?: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಬೆಂಗಳೂರು, 15 ನವೆಂಬರ್ 2023: ಕಳೆದ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಆಯ್ದ ಜಿಲ್ಲೆಗಳ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯು ದಿನಾಂಕ 13-11-2023 ಬಂಟ್ವಾಳದ ಕೈಕಂಬದಲ್ಲಿ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಚುನಾವಣೆಗಳನ್ನು ಒಳಗೊಂಡಂತೆ ಪ್ರಮುಖ ವಿಚಾರಗಳ ಕುರಿತು ವಿಸ್ಕೃತ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಇಲ್ಯಾಸ್ ಮುಹಮ್ಮದ್ ತುಂಬೆ ಮತ್ತು ಅಶ್ರಫ್ ಮಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯ ಮುಜಾಹಿದ್ ಪಾಶ ಉಪಸ್ಥಿತರಿದ್ದರು. ಸಭೆಯಲ್ಲಿ ದಕ್ಷಿಣಕನ್ನಡ, ಕೊಡಗು, ಹಾಸನ,
HAPPY Children’s day
Today’s children are the basis for the better future of the country. It is the duty of all of us to provide them with good
14
Novಮಕ್ಕಳ ದಿನಾಚರಣೆ ಶುಭಾಶಯಗಳು
ದೇಶದ ಉತ್ತಮ ಭವಿಷ್ಯಕ್ಕೆ ಇಂದಿನ ಮಕ್ಕಳೆ ಆಧಾರ. ಅವರಿಗೆ ಉತ್ತಮ, ಶಿಕ್ಷಣ, ಪೌಷ್ಟಿಕ ಆಹಾರ, ವೈದ್ಯಕೀಯ ಸೌಲಭ್ಯಗಳು, ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ. ವಿಷಾದದ ವಿಚಾರವೆಂದರೆ ಇವೆಲ್ಲದರಲ್ಲೂ ನಾವು ಸಾಕಷ್ಟು ಬಡ ದೇಶಗಳಿಗಿಂತ