24
Aug

ಅಭಿನಂದನೆಗಳು

ಕಾವ್ರಾಡಿ ಗ್ರಾಮ.ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ನೌಶೀನ್ ಹಸರತ್ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು

23
Aug
22
Aug
22
Aug

ಸೋಶಿಯಲ್ ಡಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳಗಾವಿ ಜಿಲ್ಲಾ  ಪ್ರತಿನಿಧಿ ಸಭೆಯು ಇಂದು ದಿನಾಂಕ 20-08-2023 ರಂದು ನಗರದ
ಫಕ್ರ್ – ಎ – ಮಿಲ್ಲತ್ ಹಾಲ್ ನಲ್ಲಿ  ನಡೆಯಿತು.

ಸಭೆಯ ಭಾಗವಾಗಿ ಈ ಅವಧಿಯಲ್ಲಿ ಮಾಡಿದ ಕಾರ್ಯಚಟುವಟಿಕೆ ವರದಿ ಮಂಡಿಸುವಿಕೆ ಮತ್ತು ಚರ್ಚೆ ಹಾಗೂ ಜಿಲ್ಲಾ ಸಮಿತಿಗೆ ಹೆಸರುಗಳನ್ನು ಸೂಚಿಸಿ, ಚರ್ಚಿಸುವುದರ ಮೂಲಕ  ಅಸ್ತಿತ್ವಕ್ಕೆ  ಬಂದ  ಸಮಿತಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಮಕ್ಸೂದ್ ಮಕಾಂದಾರ್, ಉಪಾಧ್ಯಕ್ಷರಾಗಿ ಮೋಯಿನುದ್ದೀನ್

20
Aug

Welcome

ಆಗಸ್ಟ್ 20, 2023 ರಂದು ಕೋಲಾರ ಜಿಲ್ಲಾ ಪ್ರತಿನಿಧಿ ಸಭೆಗೆ ಆಗಮಿಸುತ್ತಿರುವ ಎಸ್‌ಡಿಪಿಐ ರಾಷ್ಟ್ರೀಯ ಸದಸ್ಯರಾದ ಅಬ್ದುಲ್ ಹನ್ನಾನ್ ಮತ್ತು ಹಾಗೂ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹೀಂ ಪಾಟೇಲ್ ಅವರಿಗೆ ಆತ್ಮೀಯ ಸ್ವಾಗತ