30
JulSDPI LEADERS SUMMIT
Heartly Welcome Abdul Majeed,State President, SDPI Karnataka Abdul Hannan,NWC Member, SDPI Afsar Kodlipet,State Gen.Secretary, SDPI Karnataka DATE: 30 JULY 2023 TIME: 06:30 PM VENUE: NUB
29
Julಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನನ್ನದೊಂದು ಸಲಹೆ ಆಡಳಿತರೂಢ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ನೀತಿ ಮತ್ತು ನಿರ್ಧಾರಗಳನ್ನು ಕೈಗೊಳ್ಳುವಾಗ ಬಿಜೆಪಿ ಮತ್ತು ಸಂಘ ಪರಿವಾರ ಮತ್ತು ಗೋಧಿ ಮೀಡಿಯಾಗಳು ನಡೆಸುವ ಸುಳ್ಳು ಪ್ರೊಪಾಗಾಂಡಾಗಳಿಗೆ ಬಲಿಯಾಗಬಾರದು. ತಮ್ಮ ನಿರ್ಧಾರಗಳನ್ನು ಕೈಗೊಳ್ಳುವಾಗ ನ್ಯಾಯ, ನೀತಿ ಮತ್ತು ಬಡವರ ಮತ್ತು ಶೋಷಿತರ ಹಿತಾಸಕ್ತಿ ಮಾತ್ರ ಪರಿಗಣಿಸಬೇಕು
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ
28
Julಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಮತ್ತು ಅಲ್ಲಿನ ಜನರಿಗೆ ನೈತಿಕ ಬೆಂಬಲ ಸೂಚಿಸುವ ಸಲುವಾಗಿ ಕ್ರೈಸ್ತ ಸಮುದಾಯ ಮಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ದಿನಾಂಕ 27 ಜುಲೈ 2023 ರಂದು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ ಅವರು ಭಾಗವಹಿದರು.
SDPIKarnataka #ManipurViolence #ManipurBurning
28
Julಇಲ್ಲದ Toilet video ಹಿಂದೆ ಬಿದ್ದಿರುವವರೇ ಹಿಂದೂ ಹೆಣ್ಮಕ್ಕಳ ಕುರಿತು ನಿಜವಾದ ಕಾಳಜಿ ಇದ್ದರೆ ಅರ್ಧ ಶತಮಾನದಿಂದ ಮೂಲಭೂತ ಸೌಕರ್ಯ ವಂಚಿತ, ಪ್ರಾಣಿಗಳಂತೆ ಬದುಕುತ್ತಿರುವ ಶೌಚ ಮಾಡಲು ರಾತ್ರಿಯಾಗುವುದನ್ನೆ ಕಾಯುವ ಅಣ್ಣಿಗೇರಿ ಆದಿವಾಸಿ ಹೆಣ್ಣು ಮಕ್ಕಳ ಪರವಾಗಿ ಧ್ವನಿ ಎತ್ತಿ ಕನಿಷ್ಠ ಒಂದು Toilet ಕಟ್ಟಿಸಿ ಆ ಹೆಣ್ಣು ಮಕ್ಕಳ ಮಾನ ಉಳಿಸಿ.
~ಅಫ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ, ಕಾರ್ಯದರ್ಶಿ SDPI ಕರ್ನಾಟಕ
27
Julಬಿಜೆಪಿ ಆಡಳಿತ ಇರುವ ಮಣಿಪುರದಲ್ಲಿ 3 ತಿಂಗಳಿಂದ ಹತ್ತಾರು ಹೆಣ್ಣುಮಕ್ಕಳ ಸಾಮೂಹಿಕ ಬಲಾತ್ಕಾರ, ಕೊಲೆ, ಬೆತ್ತಲೆ ಮೆರವಣಿಗೆ ನಡೆದಿದ್ದರೂ, ಅಲ್ಲಿಗೆ ಭೇಟಿ ನೀಡದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ (ಬಿಜೆಪಿ ನಾಯಕಿ ) ಖುಷ್ಬು
ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ತಮಾಶೆಗೆ ನಡೆಸಿದ ವಿಡಿಯೋ ಚಿತ್ರೀಕರಣದ ಘಟನೆ ಬಗ್ಗೆ ವಿಚಾರಿಸಲು ಬಂದಿರೋದು ಬಂಡತನದ ಪರಮಾವಧಿ, ರಾಜ್ಯದ ಜನತೆ BJP Karnataka ವನ್ನು ತಿರಸ್ಕರಿಸಿ ಮೂಲೆಗೆ ಎಸೆದಿದ್ದರೂ ನಿಮ್ಮ ಬಂಡತನ ನೀವು ಬಿಟ್ಟಿಲ್ಲ
26
Julಮಣಿಪುರ ಫೈಲ್ಸ್…ಮಣಿಪುರದಲ್ಲಿ ಡಬಲ್ ಇಂಜೀನ್ BJP INDIA BJP Manipur ಸರ್ಕಾರದ ವೈಫಲ್ಯ..150 ಕೊಲೆಗಳು, 300 ಚರ್ಚ್ ಗಳ ಧ್ವoಸ, 17 ದೇವಾಲಯಗಳ ಧ್ವoಸ, ಹೆಣ್ಣು ಮಕ್ಕಳ ಸಾಮೂಹಿಕ ಬಲಾತ್ಕಾರ, 60 ಸಾವಿರ ನಿರಾಶ್ರಿತರು,
25
Julಎ.ಪಿ. ಉಸ್ತಾದ್ ಅವರಿಗೆ ಮಲೇಶಿಯಾದ ಅತ್ಯುನ್ನತ ನಾಗರೀಕ ಗೌರವದ “ಹಿಜ್ರಾ” ಪ್ರಶಸ್ತಿ
ಮಲೇಷಿಯಾ ಸರ್ಕಾರದಿಂದ ನೀಡಲಾಗುವಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ“ಹಿಜ್ರಾ ಪ್ರಶಸ್ತಿ” ಗೆ ಭಾಜನರಾದ ಖ್ಯಾತ ಧಾರ್ಮಿಕ ಪಂಡಿತರೂ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕ್ರಾಂತಿಯನ್ನೇ ನಡೆಸಿರುವ ದಣಿವರಿಯದ ಛಲಗಾರರೂ ಆದ ಗೌರವಾನ್ವಿತಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಮ್
25
Julಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಮಾರ್ಕಂಡೇಯ ಕಟ್ಟು ರವರು ದೆಹಲಿಯಲ್ಲಿರುವ ಎಸ್ಡಿಪಿಐ ಕೇಂದ್ರ ಕಚೇರಿಗೆ ಭೇಟಿ ನೀಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಮಜೀದ್ ಫೈಝಿ, ಇಲ್ಯಾಸ್ ಮುಹಮ್ಮದ್ ತುಂಬೆ, ಮಹಮ್ಮದ್ ಅಶ್ರಫ್, ಕಾರ್ಯದರ್ಶಿಗಳಾದ ಫೈಝಲ್ ಇಝದ್ದೀನ್, ರಿಯಾಝ್ ಫರಂಗಿಪೇಟೆ, ರಾಷ್ಟ್ರೀಯ ಸಮಿತಿ ಸದಸ್ಯರಾದ
25
Julಎಸ್‌ಡಿಪಿಐ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಶಂಶುದ್ದೀನ್ ಆಯ್ಕೆ
ಚಿಕ್ಕಬಳ್ಳಾಪುರ : ಜುಲೈ 24 : ಸೋಶಿಯಲ್ ಡಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಬಳ್ಳಾಪುರ ಜಿಲ್ಲಾ ಪ್ರತಿನಿಧಿ ಸಭೆಯು ಜುಲೈ 23 ರಂದು ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಯವರ ಸಮ್ಮುಖದಲ್ಲಿ
25
Julಕಾಶ್ಮೀರ್ ಫೈಲ್ಸ್, ಕೇರಳ ಫೈಲ್ಸ್ ಎಂಬ ಸುಳ್ಳು ಕಥೆಗಳ ಪ್ರಾಪಗಾಂಡ ಸಿನಿಮಾ ಮಾಡಿದವರಿಗೆ, ಕ್ರೂರ, ಕರಾಳ ಜನಾಂಗಿಯ ಹತ್ಯೆಗಳ ಮಣಿಪುರ ಫೈಲ್ಸ್ ಏಕೆ ಕಾಣುತ್ತಿಲ್ಲ? ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ SDPIKarnataka #ManipurViolence #ManipurBurning