13
Julಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಯವರ ಎರಡು ದಿನಗಳ ಉತ್ತರ ಕರ್ನಾಟಕದ ಪ್ರವಾಸದ ವಿವರ
13-ಜುಲೈ 2023 ಬೆಳಿಗ್ಗೆ 11 ಗಂಟೆಗೆಹುಬ್ಬಳ್ಳಿ ಧಾರವಾಡ ಜಿಲ್ಲಾ ಸಮಿತಿ ಸಭೆ ಅಪರಾಹ್ನ 3 ಘಂಟೆಗೆಕಾರ್ಮಿಕ ನಾಯಕರೊಂದಿಗೆ(ಟ್ರೇಡ್ ಯೂನಿಯನ್) ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂವಾದ ಸಂಜೆ 7 ಘಂಟೆಗೆಮಿಸ್ರಿಕೋಟೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಪಕ್ಷದ
11
Julಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಭಾರತದ ಕಾನೂನು ಆಯೋಗಕ್ಕೆ SDPI ಪಕ್ಷ ತನ್ನ ಅಭಿಪ್ರಾಯವನ್ನು ಮಂಡಿಸಿತು
SDPIKarnataka #UniformCivilCode
08
Julಅಭಿನಂದನೆಗಳು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಯಾದಗಿರಿ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಹ್ಮದಸಾ. ಎಸ್. ಢಾಲಾಯುತ ಅವರಿಗೆ ಅಭಿನಂದನೆಗಳು
08
Julರಾಜ್ಯ ಸರ್ಕಾರದ ನೂತನ ಬಜೆಟ್ : ಮಾತು ತಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ- SDPI
ಮೈಸೂರು : ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ₹10,000 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು ಆದರೆ ನಿನ್ನೆ ಮಂಡಿಸಿದ ಬಜೆಟ್
07
JulSDPI State president Abdul Majeed met Sri. Sharana Basappa Dharsanapur, Honorable minister for Small Scale Industries Public Enterprises & discussed various issues of Kalyan karnataka.
06
Julಪತ್ರಿಕಾ ಪ್ರಕಟಣೆ
ರಾಜ್ಯದಲ್ಲಿ ಕೋಮು ಹಿಂಸಾಚಾರ ತಡೆಗಟ್ಟಲು ಸೋನಿಯಾ ಗಾಂಧಿ ನೇತೃತ್ವದ ಸಮಿತಿ 2005 ರಲ್ಲಿ ಶಿಫಾರಸು ಮಾಡಿದ್ದ ಕರಡು ಮಸೂದೆಯನ್ನು ಕಾನೂನು ಮಾಡಿ: ಮುಖ್ಯಮಂತ್ರಿಗೆ ಎಸ್‌ಡಿಪಿಐ ಪತ್ರ. ಬೆಂಗಳೂರು, 04 ಜೂನ್ 2023: ಮಂಗಳೂರಿಗೆ ಸೀಮಿತವಾಗಿ
06
Julಸರ್ಕಾರಿ ಪ್ರಾಯೋಜಿಕ ಕ್ರೌರ್ಯಕ್ಕೆ ಹೋರಾಟಗಾರಸ್ಟ್ಯಾನ್ ಸ್ವಾಮಿ ಬಲಿಯಾಗಿ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ StanSwamy #SDPIKarnataka
06
Julಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಭೆಯು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಪಕ್ಷದ ಮುಖ್ಯ ಕಚೇರಿಯಲ್ಲಿ 4 ಜೂನ್ 2023 ರಂದು ನಡೆಯಿತು. ಸಂದರ್ಭದಲ್ಲಿ
06
Julದೇಶದ ಅಖಂಡತೆಯ ಬಗ್ಗೆ, ತಮ್ಮ ಶಿಸ್ತಿನ ಬಗ್ಗೆ ದೇಶಕ್ಕೆ ಪಾಠ ಮಾಡುವ ಕರ್ನಾಟಕದ ಬಿಜೆಪಿ ಚುನಾವಣೆ ಕಳೆದು 2 ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬೇರೆಯವರನ್ನು ಹಂಗಿಸುವ ದುರ್ಬುದ್ದಿ
04
Julಮೈಸೂರಿನಿಂದ ರಜಾದಿನ ಶ್ರೀರಂಗಪಟ್ಟಣ ತಾಲೂಕು ಕಾರೆಕುರ ಗ್ರಾಮದ ನದಿಯ ಬಳಿ ಬಂದಿದ್ದ ಪ್ರವಾಸಿಗರ (ಮಹಿಳೆ& ಮಕ್ಕಳನ್ನು ಬಿಡದೆ )ಮೇಲೆ ಮಾರಾಣಾoತಿಕ ಹಲ್ಲೆ ನಡೆಸಿ, ವಾಹನಗಳ ಮೇಲೆ ದಾಳಿ ನಡೆಸಿ ಚಿನ್ನಭಾರಣ ದೋಚಿರುವ ಆರೋಪಿಗಳನ್ನು ಕೊಡಲೇ