04
Marಇರಾನ್ ನ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ರವರ ಹತ್ಯೆಯ ಕುರಿತು ಪ್ರಧಾನಿ ಮೋದಿರವರ ಮೌನ, ಒಂದು ಗಂಭೀರ ಪ್ರಮಾದ.
ಎಂ.ಕೆ. ಫೈಝಿ,SDPI ರಾಷ್ಟ್ರೀಯ ಅಧ್ಯಕ್ಷ SDPIKarnataka #MKFaizy #Iran #India
02
Mar01
MarCondolence and Condemnation Statement
We express our heartfelt condolences to the people of Iran as they remember the passing of Ayatollah Ruhollah Khomeini, a leader who played a defining
28
FebCondolences
Nasir Chandsha We are deeply saddened by the demise of Nasir, SDPI, Belgaum District Working Committee Member. His passing is truly heartbreaking and a great
28
Febಇಂದಿನಿಂದ ಆರಂಭವಾಗುತ್ತಿರುವ ಕರ್ನಾಟಕ ಪಿ.ಯು.ಸಿ. ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಹಾರ್ದಿಕ ಶುಭಾಶಯಗಳು! 📚✍️ನಿಮ್ಮ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿಯಮಿತ ಅಭ್ಯಾಸವೇ ನಿಮ್ಮ ಯಶಸ್ಸಿನ ಮಂತ್ರ.ಭಯವಿಲ್ಲದೆ, ಧೈರ್ಯದಿಂದ ಮತ್ತು ಸಮಾಧಾನದಿಂದ ಪರೀಕ್ಷೆ ಬರೆಯಿರಿ.ನಿಮ್ಮ ಕನಸುಗಳು ಸಾಕಾರವಾಗಲಿ, ಭವಿಷ್ಯ ಬೆಳಗಲಿ ಎಂದು ಹಾರೈಸುತ್ತೇವೆ.ಎಲ್ಲರಿಗೂ ಉತ್ತಮ ಫಲಿತಾಂಶ ಸಿಗಲಿ!
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI SDPIKarnataka #PUCExams
27
Febಭಾರತದ ವಿದೇಶಾಂಗ ನೀತಿ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿರಬೇಕು,ಪಕ್ಷದ ಸೈದ್ಧಾಂತಿಕತೆಗೆ ಅಲ್ಲ-SDPI
~ಎಂ.ಕೆ. ಫೈಝಿ,SDPI ರಾಷ್ಟ್ರೀಯ ಅಧ್ಯಕ್ಷ SDPI
27
Febಭಾರತದ ವಿದೇಶಾಂಗ ನೀತಿ ರಾಷ್ಟ್ರೀಯ ಹಿತಾಸಕ್ತಿಗೆ ಸೇರಬೇಕು, ಪಕ್ಷೀಯ ಸೈದ್ಧಾಂತಿಕತೆಗೆ ಅಲ್ಲ- SDPI
~ಎಂ.ಕೆ. ಫೈಝಿ,SDPI ರಾಷ್ಟ್ರೀಯ ಅಧ್ಯಕ್ಷ SDPI
27
Febಉರ್ದು ಭಾಷೆ ಕೇವಲ ಒಂದು ಸಮುದಾಯದ ಭಾಷೆಯಲ್ಲ. ಅದು ಭಾರತೀಯ ಉಪಖಂಡದ ಸಂಸ್ಕೃತಿ, ಸಾಹಿತ್ಯ ಮತ್ತು ಶಿಸ್ತಿನ ಭಾಷೆ : ಅಪ್ಸರ್ ಕೊಡ್ಲಿಪೇಟೆ
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಕಟಿಸಲಾದ ಆಹ್ವಾನ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜೊತೆಗೆ ಉರ್ದು ಭಾಷೆಯಲ್ಲಿಯೂ ಪ್ರಕಟಿಸಲಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ
24
FebNAMAZ-E-JANAZA & TADFEEN
Announcement AYESHA SHABBIR 25/02/26, WEDNESDAY @1:30 Pm ZOHAR Namaz @MASJID-E-UQBA Saraipalya, THANISANDRA, BANGALORE Scan for Location TADFEEN At Tannery Road Eidgah, BENGALURU May Allah grant
24
FebCondolences
We are deeply saddened by the demise of AYESHA MADAM SWC Member and WIM State Treasurer, (Thanisandra). She was hospitalized ten days ago due to