27
Apr

ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ನೋಂದಾವಣೆಗೊಂಡ ರಾಜಕೀಯ ಪಕ್ಷವನ್ನು ತಮಗೆ ಮನಬಂದಂತೆ ನಿಷೇದ ಮಾಡಲು ಇದೇನು @RSSorg ? ಜಂಗಲ್ ರಾಜ್ಯದ ಮುಖ್ಯಮಂತ್ರಿಗೆ ಸಾಮಾನ್ಯ ಜ್ಞಾನವಾದರೂ ಇರಬೇಕಲ್ಲವೇ ?

ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ನೋಂದಾವಣೆಗೊಂಡ ರಾಜಕೀಯ ಪಕ್ಷವನ್ನು ತಮಗೆ ಮನಬಂದಂತೆ ನಿಷೇದ ಮಾಡಲು ಇದೇನು @RSSorg ? ಜಂಗಲ್ ರಾಜ್ಯದ ಮುಖ್ಯಮಂತ್ರಿಗೆ ಸಾಮಾನ್ಯ ಜ್ಞಾನವಾದರೂ ಇರಬೇಕಲ್ಲವೇ ?@myogiadityanath@BJP4Karnataka ~ಅಬ್ದುಲ್ ಅತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್

08
Apr

ನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸುವಂತೆ KMF ಗೆ ಒತ್ತಡ ತಂದು, ಗುಜರಾತ್ ಮೂಲದ ಅಮುಲ್ ಕರ್ನಾಟಕ ದಲ್ಲಿ ಪಾರುಪತ್ಯ ಸ್ಥಾಪಿಸುವುದನ್ನು ಕನ್ನಡಿಗರಾದ ನಾವೆಲ್ಲರೂ ತಿರಸ್ಕರಿಸಬೇಕಾಗಿದೆ

, ಬಿಜೆಪಿಯ ಸಂಚಿನ ಭಾಗವಾದ ನಷ್ಟದಲ್ಲಿರುವ ಸಂಸ್ಥೆಗಳನ್ನು ಲಾಭದಲ್ಲಿರುವ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಖಂಡನೀಯ. ~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

27
Mar

ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ

ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ. ಈ ರಾಜ್ಯದ ಅವಕಾಶಗಳಲ್ಲಿ ಮುಸಲ್ಮಾನರ ಪಾಲು ಇದೆ, ಅದು ನಮ್ಮ ಹಕ್ಕಾಗಿದೆ, ನೀವು ನೀಡುವ ಭಿಕ್ಷೆ ಅಲ್ಲ, ಕೊಟ್ಟಿಲ್ಲ ಅಂದ್ರೆ ಪಡಕೊಳ್ಳುವ ರೀತಿ ಗೊತ್ತು