26
Janಮೈಸೂರು ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ಜಿಲ್ಲಾ ಕಚೇರಿ ಆವರಣದಲ್ಲಿ ಹಾಗೂ ಎಲ್ಲಾ ವಾರ್ಡ್‌ಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂವಿಧಾನ ಧೀಕ್ಷೆ ಮಾಡಿಸುವ ಮೂಲಕ ಪ್ರಮಾಣ ವಚನ ಸ್ವೀಕರಿಸಿ, ನಮ್ಮ ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು. ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ,
14
Jan03
OctSDPI ಪಕ್ಷದ ಅಧಿಕೃತ ವಾಟ್ಸಾಪ್ ಚಾನೆಲ್ಗಳನ್ನು ಅನುಸರಿಸಲು ಕೆಳಗಿನ ಲಿಂಕ್ಗಳನ್ನು ಕ್ಲಿಕ್ ಮಾಡಿ
Follow everyone, Stay tuned for updates ಎಲ್ಲರೂ ಫಾಲೋ ಮಾಡಿ, ದಿನನಿತ್ಯದ Updates ಪಡೆಯಿರಿ Abdul Majeed SDPI Karnataka Office Of State President | SDPI Karnataka Follow &
21
SepHappy International Day of Peace
Peace cannot be established by planning and strategies. It must come from the innermost being of every man. Everyone should try to establish it through
21
Sepಸಂಸತ್ ಭವನದಲ್ಲಿ ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿ “ಜಾತ್ಯಾತೀತ, ಸಮಾಜವಾದಿ”ಪದಗಳನ್ನು ಕೈಬಿಟ್ಟು ಮುದ್ರಿಸಿರುವುದು, ಬಿಜೆಪಿ ಸರ್ಕಾರ ಮಾಡಿದ ಸಂವಿಧಾನ ವಿರೋಧಿ ನಡೆ ಮತ್ತು ಘೋರ ಅಪರಾಧ, ಇದನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ, ಇದು 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನ. @PMOfIndia ಇದಕ್ಕಾಗಿ ದೇಶದ ಜನರ ಕ್ಷಮೆ ಯಾಚಿಸಬೇಕು.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI
01
Jul“ಮಾನ್ಯ ಕರ್ನಾಟಕದ ಡಿಜಿಪಿಯವರೇ ಈ ರೀತಿ ಬಹಿರಂಗ ಕೊಲೆ ಬೆದರಿಕೆ ಹಾಕುವ ವಿಷ ಜಂತುಗಳನ್ನು ಸುಮೊಟೊ ಕೇಸು ಹಾಕಿ ಜೈಲಿಗಟ್ಟಿ. ಬಾಗಲಕೋಟ ಜಿಲ್ಲೆ ಬಾದಾಮಿಯಲ್ಲು ಶ್ರೀರಾಮಸೇನಾ ಗೂಂಡಾಗಳು ಕಾನೂನುನನ್ನು ಕೈಗೆತ್ತಿ ಮುಸ್ಲಿಂಮರ ಮೇಲೆ ಹಲ್ಲೆ
31
Mayಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಕಾರ್ಯಕರ್ತರ ಸಮಾವೇಶ ದಿನಾಂಕ 26.05.2023 ರಂದು ಮೈಸೂರಿನಲ್ಲಿ ನಡೆಯಿತು. ಈ ಸಮಾವೇಶದ ಅಧ್ಯಕ್ಷತೆಯನ್ನು ಪಕ್ಷದ ಮೈಸೂರು ಜಿಲ್ಲಾಧ್ಯಕ್ಷರಾದ ರಫತ್ ಖಾನ್ ಅವರು ವಹಿಸಿದ್ದರು. ಸ್ವಾಗತ
13
Mayನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರಿಗೆ
ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪೆ ಅಂತಿಮ. ಅದನ್ನು ರಾಜಕಾರಣಿಗಳು ವಿನಯದಿಂದ ಸ್ವೀಕರಿಸಬೇಕು. ಅಂತೇಯೇ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರಾಗಿ ನೀವು ನೀಡಿರುವ ತೀರ್ಪನ್ನು ನಾನು ವಿನಯಪೂರ್ವಕವಾಗಿ ಸ್ವೀಕರಿಸುತ್ತೇನೆ. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)
13
MayTo the voters of Narasimharaja Assembly Constituency,
In a democracy, the voter’s verdict is final. Politicians should accept it with humility. Similarly, I humbly accept the verdict of the Narasimharaja assembly constituency
04
Mayಟಿಪ್ಪು ಹುತಾತ್ಮ ದಿನ
ಸ್ವಾತಂತ್ರ್ಯ ಹೋರಾಟದ ಮೊದಲ ಸೇನಾನಿ, ಕನ್ನಂಬಾಡಿ ಕಟ್ಟೆಯ ಕನಸಿಗೆ ಪ್ರಾಥಮಿಕ ರೂಪ ಕೊಟ್ಟ, ರೇಷ್ಮೆಯನ್ನು ಪರಿಚಯಿಸುವ ಮೂಲಕ ರೈತರಿಗೆ ಪರ್ಯಾಯ ಒದಗಿಸಿಕೊಟ್ಟ, ಭೂ ರಹಿತರಿಗೆ ಭೂಮಿ ಹಂಚಿದ, ಅತ್ಯುತ್ತಮ ಆಡಳಿತ ವ್ಯವಸ್ಥೆ ರೂಪಿಸಿಕೊಟ್ಟ ಮೈಸೂರಿನ