25
Apr

ಎಸ್‌ಡಿಪಿಐ ಪಕ್ಷದ ಇಲಿಯಾಸ್ ಮುಹಮ್ಮದ್ ತುಂಬೆ
ಅದಕ್ಕೆ ಸಮರ್ಥ ನಾಯಕರು. ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಮತ ಅವರಿಗೇ ಮೀಸಲಿಡಿ.

ಅಭಿವೃದ್ಧಿಗಾಗಿ ಕಾಯುತ್ತಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ ಪ್ರತಿನಿಧಿಬೇಕು. ಕ್ರಮ ಸಂಖ್ಯೆ : 5 ನಮ್ಮ ಚಿಹ್ನೆ: ಆಟೋ ರಿಕ್ಷಾ ಪರ್ಯಾಯ ಒಂದೇ ಪರಿಹಾರ ಎಸ್‌ಡಿಪಿಐ ಒಂದೇ ಪರ್ಯಾಯ

18
Mar

ಬಿಜೆಪಿ ನಾಯಕರ ಕೋಮುವಾದಿ ಹೇಳಿಕೆಗಳನ್ನು ಗಮನಿಸುವಂತೆ ಎಸ್‌ಡಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸುತ್ತದೆ.

ಬಿಜೆಪಿ ನಾಯಕರ ಕೋಮುವಾದಿ ಹೇಳಿಕೆಗಳನ್ನು ಗಮನಿಸುವಂತೆ ಎಸ್‌ಡಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸುತ್ತದೆ. ~ಇಲ್ಯಾಸ್ ತುಂಬೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ