03
Octಇಂದು ಗಾಝದಲ್ಲಿ ನಡೆಯುತ್ತಿರುವುದು ಶತಮಾನಗಳಿಂದ ಜೀವಿಸುತ್ತಿರುವ ಅಲ್ಲಿನ ಸ್ಥಳೀಯ ಜನರ ಅಸ್ತಿತ್ವವನ್ನು ಅಳಿಸಿಹಾಕಿ ಅವರ ಭೂಮಿ ಕಬಳಿಸುವ ಸಾಮ್ರಾಜ್ಯಶಾಹಿ ಸಂಚು
~ಯಾಸ್ಮಿನ್ ಫಾರೂಕಿ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ#SDPIKarnataka #FreeGaza
02
Octತೀವ್ರ ಯುದ್ಧಪೀಡಿತ ಗಾಝ ಗೆ – ಅಂತರರಾಷ್ಟ್ರೀಯ ಮಾನವೀಯ ನೆರವು ವಸ್ತುಗಳ ಹಡಗುಗಳನ್ನೂ, ನಿರ್ಬಂಧಿಸುತ್ತಿರುವ ಇಸ್ರೇಲ್ ನ ಕ್ರೂರತೆ ಯನ್ನು SDPI ಖಂಡಿಸುತ್ತದೆ.
~ಮೊಹಮ್ಮದ್ ಇಲ್ಯಾಸ್ ತುಂಬೆ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ SDPIKarnataka #FreePalestine
02
Octಗಾಜಾದಲ್ಲಿ 270 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ — ಇದು ದ್ವಿತೀಯ ವಿಶ್ವಯುದ್ಧ ಮತ್ತು ಅದಾದ ನಂತರ ನಡೆದ ಎಲ್ಲ ಯುದ್ಧಗಳಲ್ಲಿ ಮೃತಪಟ್ಟ ಪತ್ರಕರ್ತರ ಸಂಖ್ಯೆಯನ್ನು ಮೀರಿ ಹೋಗಿದೆ. ಇದು “ಪರೋಕ್ಷ ಹಾನಿ” ಅಲ್ಲ. ಇದು ಸತ್ಯ ಮತ್ತು ಮಾನವೀಯತೆಯ ವಿರುದ್ಧದ ಉದ್ದೇಶಿತ ಯುದ್ಧವಾಗಿದೆ. ಜಗತ್ತು ನ್ಯಾಯವನ್ನು ಬೇಡಬೇಕು.
~ಮೊಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು SDPIKarnataka #FreePalestine #palestinejournalism
22
Sepಪ್ಯಾಲೆಸ್ತೀನ್ ಅನ್ನು ಒಂದು ರಾಷ್ಟ್ರವಾಗಿ ಮಾನ್ಯತೆ ನೀಡುವಲ್ಲಿ ಹೆಚ್ಚುತ್ತಿರುವ ಜಾಗತಿಕ ಬೆಂಬಲವನ್ನು SDPI ಸ್ವಾಗತಿಸುತ್ತದೆ
~ಮೊಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷ SDPIKarnataka #Palestine #SDPI #FreePalestine