15 Sep By admin feature, News, Politicsಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಭಾರತೀಯ ಪ್ರಜಾಪ್ರಭುತ್ವವು ಇಂದು ಜಾತಿ ಮತ್ತು ಕೋಮುವಾದ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರ, ರಾಜಕೀಯದಲ್ಲಿ ಅಪರಾಧೀಕರಣ, ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿಯಂತ್ರಣ, ವಿಮರ್ಶಾತ್ಮಕ ಧ್ವನಿಗಳನ್ನು ಹತ್ತಿಕ್ಕುವುದು ಮತ್ತು ಚುನಾವಣಾ ಕ್ಷೇತ್ರ ಹಣದ ಹೊಡಿಕೆ ಮತ್ತು ಲಾಭಗಳಿಕೆಯ ಕೇಂದ್ರವಾಗಿದ್ದು, ಶಿಕ್ಷಣದ ಕೊರತೆ ಮತ್ತು ನಾಗರಿಕರ ಹಕ್ಕುಗಳ ಅರಿವಿನ ಕೊರತೆಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಆದುದರಿಂದ ಯುವ ಸಮುದಾಯ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಪಣತೊಡಬೇಕು.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ#SDPIKarnataka Read More