08
Aprನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸುವಂತೆ KMF ಗೆ ಒತ್ತಡ ತಂದು, ಗುಜರಾತ್ ಮೂಲದ ಅಮುಲ್ ಕರ್ನಾಟಕ ದಲ್ಲಿ ಪಾರುಪತ್ಯ ಸ್ಥಾಪಿಸುವುದನ್ನು ಕನ್ನಡಿಗರಾದ ನಾವೆಲ್ಲರೂ ತಿರಸ್ಕರಿಸಬೇಕಾಗಿದೆ
, ಬಿಜೆಪಿಯ ಸಂಚಿನ ಭಾಗವಾದ ನಷ್ಟದಲ್ಲಿರುವ ಸಂಸ್ಥೆಗಳನ್ನು ಲಾಭದಲ್ಲಿರುವ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಖಂಡನೀಯ. ~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ