31
Janಏಕೆ ಒಂದು ಸಮುದಾಯವನ್ನೇ ಗುರಿ ಮಾಡಲಾಗುತ್ತಿದೆ? ಈ ರೀತಿಯ ತಾರತಮ್ಯ ಯಾವ ಕಾರಣಕ್ಕಾಗಿ ಮಾಡಲಾಗುತ್ತಿದೆ?
ಪ್ರವೀಣ್ ನೆಟ್ಟಾರು ಹತ್ಯೆ ಕೇಸಿನಲ್ಲಿ ಅಮಾಯಕ ಎಸ್‌ಡಿಪಿಐ ಪಕ್ಷದ ನಾಯಕರ ಸಹಿತ ಇಪ್ಪತ್ತಕ್ಕೂ ಹೆಚ್ಚು ಅಮಾಯಕ ಮುಸ್ಲಿಂ ಯುವಕರ ಮೇಲೆ ಯುಎಪಿಎ,ಆದರೆ ಮಸೂದ್, ಫಾಸಿಲ್,ಜಲೀಲ್ ಕೊಲೆಗಳನ್ನು ಏಕೆ ಎನ್ಐಎ ಗೆ ವಹಿಸಲಿಲ್ಲ? ಏಕೆ ಒಂದು
06
Novಬಿಜೆಪಿ ಸರಕಾರದಿಂದ
NIA ಅಧಿಕಾರ ದುರುಪಯೋಗಪಡಿಸಿ, ಅಮಾಯಕರ ಬಂಧನವನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ SDPI ರಾಜ್ಯ ಸಮಿತಿಯಿಂದ ಕರೆ.
ಬಿಜೆಪಿ ಸರಕಾರದಿಂದNIA ಅಧಿಕಾರ ದುರುಪಯೋಗಪಡಿಸಿ, ಅಮಾಯಕರ ಬಂಧನವನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ SDPI ರಾಜ್ಯ ಸಮಿತಿಯಿಂದ ಕರೆ.#NIA #BJPGovt
08
Jun08
Junಬಿ.ಜೆ.ಪಿ ಸರ್ಕಾರದ ಎನ್.ಐ.ಎ ದುರ್ಬಳಕೆ ವಿರುದ್ಧ ಎಸ್.ಡಿ.ಪಿ.ಐ ಪ್ರತಿಭಟನೆ.
ಬೆಂಗಳೂರು, ಡಿಸೆಂಬರ್ 23: ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಎನ್.ಐ.ಎ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಜನಪರ ಹೋರಾಟಗಾರರ ವಿರುದ್ಧ ನಿರಂತರ ದುರ್ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಎಸ್.ಡಿ.ಪಿ.ಐ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌ನಲ್ಲಿ