15
Novಕೇಂದ್ರ ಬಿಜೆಪಿ ಸರ್ಕಾರ ಯುದ್ಧಪೀಡಿತ ಸಂತ್ರಸ್ತ ಪ್ಯಾಲೆಸ್ಥೈನ್ ಜನರಿಗಾಗಿ ನೆರವನ್ನು ಕಳಿಸುತ್ತಿದೆ, ಕಾಂಗ್ರೆಸ್ ದೆಹಲಿಯ ಪ್ಯಾಲೆಸ್ಟೈನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಬೆಂಬಲ ಘೋಷಿಸುತ್ತದೆ. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರ ಪ್ಯಾಲೆಸ್ಟೈನ್ ಪರ ಶಾಂತಿಯುತ ಪ್ರತಿಭಟನಾಕಾರರ ಮೇಲೆ 4 ಕೇಸು ದಾಖಲಿಸಿದೆ.
ಕಾಂಗ್ರೆಸ್ ಸರ್ಕಾರ ಯಾರ ಪರ? ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
Hon’ble Chief Minister Siddaramaiah and Home Minister Parameshwar, the action of your police in denying permission to protest against the immoral country called Israel
which bombed hospitals and schools run by the World Organization killed innumerable children, and committed war crimes is condemnable. ~Abdul Majeed,State President, SDPI Karnataka