02
Octಗಾಜಾದಲ್ಲಿ 270 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ — ಇದು ದ್ವಿತೀಯ ವಿಶ್ವಯುದ್ಧ ಮತ್ತು ಅದಾದ ನಂತರ ನಡೆದ ಎಲ್ಲ ಯುದ್ಧಗಳಲ್ಲಿ ಮೃತಪಟ್ಟ ಪತ್ರಕರ್ತರ ಸಂಖ್ಯೆಯನ್ನು ಮೀರಿ ಹೋಗಿದೆ. ಇದು “ಪರೋಕ್ಷ ಹಾನಿ” ಅಲ್ಲ. ಇದು ಸತ್ಯ ಮತ್ತು ಮಾನವೀಯತೆಯ ವಿರುದ್ಧದ ಉದ್ದೇಶಿತ ಯುದ್ಧವಾಗಿದೆ. ಜಗತ್ತು ನ್ಯಾಯವನ್ನು ಬೇಡಬೇಕು.
~ಮೊಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು SDPIKarnataka #FreePalestine #palestinejournalism
28
Julಜನಾಂಗೀಯ ಹತ್ಯೆ ಮತ್ತು ಹಸಿವಿನಿಂದ ಸಾವು ಎದುರಿಸುತ್ತಿರುವ ಗಾಜಾ ತಕ್ಷಣದ ಕ್ರಮಕ್ಕೆ SDPI ಆಗ್ರಹ
~ಮೊಹಮ್ಮದ್ ಶಾಫಿ,ರಾಷ್ಟ್ರೀಯ ಉಪಾಧ್ಯಕ್ಷರು, SDPI SDPIKarnataka #SaveGaza #palestinelivesmatter