25
Apr

ಎಸ್‌ಡಿಪಿಐ ಪಕ್ಷದ ರಿಯಾಜ್ ಫರಂಗಿಪೇಟೆ ಅದಕ್ಕೆ ಸಮರ್ಥ ನಾಯಕರು. ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಮತ ಅವರಿಗೇ ಮೀಸಲಿಡಿ.

ಅಭಿವೃದ್ಧಿಗಾಗಿ ಕಾಯುತ್ತಿರುವ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ ಪ್ರತಿನಿಧಿಬೇಕು. ಕ್ರಮ ಸಂಖ್ಯೆ : 4 ನಮ್ಮ ಚಿಹ್ನೆ: ಆಟೋ ರಿಕ್ಷಾ ಪರ್ಯಾಯ ಒಂದೇ ಹಲಿಹಾರ ಎಸ್‌ಡಿಪಿಐ ಒಂದೇ ಪರ್ಯಾಯ

17
Apr

ಎಸ್.ಡಿ.ಪಿ.ಐ ಅಭ್ಯರ್ಥಿ ರಿಯಾಝ್ ಪರಂಗಿಪೇಟೆ ಅವರಿಂದ ನಾಮಪತ್ರ ಸಲ್ಲಿಕೆ ಹಾಗೂ ಸಾರ್ವಜನಿಕ ಸಭೆ

ಮಂಗಳೂರು ವಿಧಾನಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ರಿಯಾಝ್ ಪರಂಗಿಪೇಟೆ ಅವರಿಂದ ನಾಮಪತ್ರ ಸಲ್ಲಿಕೆ ಹಾಗೂ ಸಾರ್ವಜನಿಕ ಸಭೆಜನ ನಾಯಕ, ಸದಾ ಸೇವಕ AssemblyElections2023 #SDPI #riyazfarangipete #MangaloreAssemblyCandidate