10
Janಬಿಲ್ಕಿಸ್ ಬಾನೋ ಪ್ರಕರಣದ ಕೊಲೆ ಪಾತಕಿ, ಅತ್ಯಾಚಾರಿಗಳು ಮತ್ತೆ ಜೈಲಿಗೆ ಹೋಗಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪು ಮೋದಿ ಸರ್ಕಾರದ ಕೋಮು ನೀತಿಗೆ ಕಪಾಳಮೋಕ್ಷ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ
ಬೆಂಗಳೂರು, 10 ಜನವರಿ 2024: ಬಿಲ್ಕಿಸ್ ಬಾನೋ ಪ್ರಕರಣದ ಪಾತಕಿಗಳನ್ನು ಸನ್ನಡತೆ ಎಂದು ಸಬೂಬು ಹೇಳಿ ಬಿಡುಗಡೆ ಮಾಡಿದ್ದು ನೀಚ ಕೃತ್ಯ. ಗುಜರಾತ್ ಸರ್ಕಾರದ ಈ ನೀಚ ಕೃತ್ಯವನ್ನು ಮತಿಹೀನ ನಿರ್ಣಯ ಎಂದು ಜರಿದು
10
Janಕೇಂದ್ರ ಸರಕಾರದ ವಿಕಸಿತ ಸಂಕಲ್ಪ ಯಾತ್ರೆಗೆ “ಗವರ್ನಮೆಂಟ್ ಆಫ್ ಇಂಡಿಯಾ” ಎಂದು ಹೆಸರಿಸುವ ಬದಲು “ಮೋದಿ ಸರಕಾರ” ಎಂದು ಬರೆದಿರುವುದು ಮುಂಬರುವ ಲೋಕಸಭಾ ಚುನಾವಣೆಯ ಬಿಜೆಪಿಯ ಪೂರ್ವಭಾವಿ ಪ್ರಚಾರದ ಭಾಗವಾಗಿದೆ. ದಿವಾಳಿಯ ಅಂಚಿನಲ್ಲಿರುವ ಬಿಜೆಪಿಗೆ ಬೇರೆ ಯಾವುದೇ ಅಭಿವೃದ್ಧಿಯ ಅಜೆಂಡಾ ಇಲ್ಲ ಅನ್ನೋದು ಜಗಜ್ಜಾಹಿರವಾಯಿತು.
~ಅಬ್ದುಲ್ ಲತೀಫ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ
08
Janಗಂಗಾವತಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಬಣ್ಣ ಎರೆಚಿ ಅಗೌರವ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.
~ಅಪ್ಸರ್ ಕೂಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ #SDPIKarnataka#AmbedkarStatue
08
Jan06
Jan01
Janಘನತೆಯ ರಾಜಕೀಯಕ್ಕಾಗಿ
SDPI ಸೇರಿರಿ For Politics of Dignity Join SDPI JAN 2024 ಸದಸ್ಯತ್ವ ಅಭಿಯಾನ MEMBERSHIP CAMPAIGN #SDPIKarnataka#JoinSDPI#MembershipCampaign#January2024
01
Jan31
Decಹೊಸ ವರ್ಷದ ಶುಭಾಶಯಗಳು
ಹೊಸ ವರ್ಷ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ಸಂತಸವನ್ನು ಹೊತ್ತು ತರಲಿ. ನಾಡಿನಲ್ಲಿ ಶಾಂತಿ ಗಟ್ಟಿಗೊಳ್ಳುವ ಮೂಲಕ ನಾಡು ಅಭಿವೃದ್ಧಿಯ ಪಥದಲ್ಲಿ ಸಾಗಲಿ. ~ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, SDPI ಕರ್ನಾಟಕ #SDPIKarnataka#HappyNewYear2024
30
Decಕವಿ ಕುವೆಂಪು ಅವರ ಜನ್ಮದಿನದ ಶುಭಾಶಯಗಳು
ವಿಶ್ವ ಮಾನವ ಸಂದೇಶ ಸಾರುವ ಮೂಲಕ ಸಮಾನತೆ ಮತ್ತು ಸಹಬಾಳ್ವೆಗೆ ಹೊಸ ಭಾಷ್ಯ ಬರೆದ ರಾಷ್ಟ್ರ ಕವಿ, ಜಗದ ಕವಿ ಕುವೆಂಪು ಅವರ ಜನ್ಮ ದಿನದ ಶುಭಾಶಯಗಳು. “ಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠ
30
Decಕನ್ನಡಪರವಾದ ಸರ್ಕಾರದ ನಿಯಮಗಳನ್ನು, ಸರ್ಕಾರ ಸರಿಯಾಗಿ ಜಾರಿಗೆ ತಂದಿದ್ದಿದ್ದರೇ ನಾರಾಯಣಗೌಡರು ಬೀದಿಗೆ ಬರಬೇಕಿರಲಿಲ್ಲ. ಅವರ ಬಂಧನವೂ ಆಗಬೇಕಿರಲಿಲ್ಲ.
ಭಟ್ಟನ ಬಂಧನ ಆಗಿದ್ದಿದ್ದರೇ, ಸಾವಿರಾರು ಸಂಖ್ಯೆಯ ಹೆಣ್ಮಕ್ಕಳು ಬೀದಿಗೆ ಬಂದು ನ್ಯಾಯ ಕೇಳಿ ಸೆಕ್ಷನ್ 110 ಮತ್ತು 107 ಅಡಿಯಲ್ಲಿ ಕೇಸ್ ಹಾಕಿಸಿಕೊಂಡು ದಂಡಾಧಿಕಾರಿಗಳ ನ್ಯಾಯಲಯಕ್ಕೆ ಅಲೆಯಬೇಕಿರಲಿಲ್ಲ. ಇದು ನಮ್ಮ ಸರ್ಕಾರ! ದಲಿತ, ಅಲ್ಪಸಂಖ್ಯಾತ