02
Nov68 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ವತಿಯಿಂದ 68 ನೇ ಕರ್ನಾಟಕ ರಾಜ್ಯೋತ್ಸವವನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ದೇವನೂರು
“ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ”
ಸಮಸ್ತ ಕನ್ನಡಿಗರಿಗೆ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ನನ್ನ ಕನಸು, ಕನ್ನಡ ನನ್ನ ಮನಸ್ಸು, ಕನ್ನಡಿಗನೆಂಬ ಹೆಮ್ಮೆ ಸೊಗಸು, ನಮ್ಮಲ್ಲಿ ಕನ್ನಡವನ್ನು ಉಳಿಸು, ಎಲ್ಲೆಲ್ಲೂ ಕನ್ನಡವನ್ನು ಬೆಳೆಸು.. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.. ~ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು, SDPI ಕರ್ನಾಟಕ#SDPIKarnataka #KannadaRajyotsava2023
”ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ”
ರಾಜ್ಯಾದ್ಯಂತ ಸುವರ್ಣ ಕನ್ನಡ ರಾಜ್ಯೋತ್ಸವ ಆಚರಣೆ 1-ನವೆಂಬರ್-2023
30
Octಯಾವುದೇ ವಿವೇಚನೆ ಇಲ್ಲದೆ, ಸರಿಯಾಗಿ ಮಾಹಿತಿ ಸಂಗ್ರಹಿಸದೆ Powertvnews , ಕೇರಳ ಬಾಂಬ್ ಸ್ಫೋಟ ನಡೆಸಿದ ವ್ಯಕ್ತಿ ಎಂದು ಟೋಪಿ ಧರಿಸಿದ ವ್ಯಕ್ತಿಯ ಫೋಟೋ ಬಳಸಿರುವುದು ಅಕ್ಷಮ್ಯ. Powertvnews ನಿಮಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ, ಬಹಿರಂಗ ಕ್ಷಮೆ ಕೇಳಿ.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ SDPIKarnataka #powertvnews #Kerala
ಕೇಂದ್ರ ಬಿಜೆಪಿ ಸರ್ಕಾರ ಯುದ್ಧಪೀಡಿತ ಸಂತ್ರಸ್ತ ಪ್ಯಾಲೆಸ್ಥೈನ್ ಜನರಿಗಾಗಿ ನೆರವನ್ನು ಕಳಿಸುತ್ತಿದೆ, ಕಾಂಗ್ರೆಸ್ ದೆಹಲಿಯ ಪ್ಯಾಲೆಸ್ಟೈನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಬೆಂಬಲ ಘೋಷಿಸುತ್ತದೆ. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರ ಪ್ಯಾಲೆಸ್ಟೈನ್ ಪರ ಶಾಂತಿಯುತ ಪ್ರತಿಭಟನಾಕಾರರ ಮೇಲೆ 4 ಕೇಸು ದಾಖಲಿಸಿದೆ.
ಕಾಂಗ್ರೆಸ್ ಸರ್ಕಾರ ಯಾರ ಪರ? ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು
ಬೆನ್ನಿನ ಹಿಂದೆ ಆಡಿಕೊಳ್ಳುವ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಏಕೆಂದರೆ ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ, ಎದುರಾದರೆ ಎದುರಿಸಿ ಗೆದ್ದೇ ಗೆಲ್ಲುವೆ. ~ಬಿ ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ ValmikiJayanti #SDPIKarnataka
ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು
ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ ಎಂದರ್ಥ. ~ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
ಗೈಬು ಸಾಬ್ ಮುಲ್ಲಾ ಒಂದು ನೆನಪು: ಅನುಸ್ಮರಣಾ ಸಭೆ
ಸೆಪ್ಟೆಂಬರ್ 17, 2023 ರಂದು ದುಷ್ಕರ್ಮಿಗಳಿಂದ ಕೊಲೆಗೈಯ್ಯಲ್ಪಟ್ಟ ಎಸ್‌ಡಿಪಿಐ ಕಾರ್ಯಕರ್ತ ಗೈಬು ಸಾಬ್ ಮುಲ್ಲಾ ಒಂದು ನೆನಪು: ಅನುಸ್ಮರಣಾ ಸಭೆ ಅಕ್ಟೋಬರ್ 24, 2023 ರಂದು ಬಾಗಲಕೋಟೆಯಲ್ಲಿ ನೆರವೇರಿತು. ಈ ಸಭೆಯಲ್ಲಿ ಸೋಶಿಯಲ್ ಡೆಮೊಕ್ರೆಟಿಕ್
22
Octಮಾನ್ಯ ಮುಖ್ಯಮಂತ್ರಿ Siddaramaiah ನವರೇ,
ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಪಾಲಿಕೆ ಚುನಾವಣೆ ನಡೆಸದ ತಾವು ಮತ್ತು ಸಂಬಂಧಿಸಿದ ಸಚಿವರು ದಿನ ಬೆಳಗಾದರೆ ಪ್ರಜಾಪ್ರಭುತ್ವ, ಸಂವಿಧಾನ, ಸಂವಿಧಾನದ ಪೀಠಿಕೆ, ಮೀಸಲಾತಿ, ಮಹಿಳಾ ಮೀಸಲಾತಿ ಬಗ್ಗೆ ರೈಲು ಮಾತ್ರ ಬಿಡುತ್ತಿರುತ್ತೀರಿ. ನಿಮ್ಮ ನೈಜ ಸಂವಿಧಾನ ಪ್ರೀತಿ ಪ್ರದರ್ಶನ ಯಾವಾಗ?
~ಬಿ ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
21
Octಮಾನ್ಯ ಮುಖ್ಯಮಂತ್ರಿ Siddaramaiah ನವರೇ,
ನೆನ್ನೆ ತಾವು, ವಿಧಾನಸೌದದಲ್ಲಿ ಅರಿಶಿನ ಕುಂಕುಮ ಬಳಸುವ ಬಗ್ಗೆ ಅದೇನೋ ಆರ್ಡರ್ ಮಾಡಿದ್ರಪ್ಪ. ಆದರೇ, ಆರ್ಡರ್ ಮಾಡಿದ ನಿಮ್ಮ ಉದ್ದೇಶ ಏನಿತ್ತು. ಅದೇನಾಯ್ತು ಅನ್ನೋದಷ್ಟೇ ನಮ್ ಪ್ರಶ್ನೆ. ಆದೇಶ ಜಾರಿಗೆ ತರದ ಮೇಲೆ, ವ್ಯರ್ಥವಾದ