13
May

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರಿಗೆ

ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪೆ ಅಂತಿಮ. ಅದನ್ನು ರಾಜಕಾರಣಿಗಳು ವಿನಯದಿಂದ ಸ್ವೀಕರಿಸಬೇಕು. ಅಂತೇಯೇ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರಾಗಿ ನೀವು ನೀಡಿರುವ ತೀರ್ಪನ್ನು ನಾನು ವಿನಯಪೂರ್ವಕವಾಗಿ ಸ್ವೀಕರಿಸುತ್ತೇನೆ. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)

10
May

ಧನ್ಯವಾದಗಳು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಅಭ್ಯರ್ಥಿಗಳ ಮೇಲೆ ವಿಶ್ವಾಸ ಇಟ್ಟು ಮತ ಚಲಾಯಿಸಿದ ಎಲ್ಲ ಮತದಾರರಿಗೆ ಕೃತಜ್ಞತೆಗಳು. ಗೆಲುವು ಸೋಲು ಏನೇ ಇರಲಿ ನಾವು ಎಂದಿಗೂ ಜನರ ನಡುವೆಯೇ ಇರುತ್ತೇವೆ.

04
May

ಟಿಪ್ಪು ಹುತಾತ್ಮ ದಿನ

⬛ ತನ್ನ ಉಸಿರಿನ ಕೊನೆಯ ಕ್ಷಣದವರೆಗೂ ರಾಜಿ ಇಲ್ಲದ ಹೋರಾಟದ ಮೂಲಕ ಬ್ರಿಟೀಷರಿಗೆ ಸೆಡ್ಡು ಹೊಡೆದಿದ್ದ ಭಾರತದ ಮೊದಲ ಸ್ವಾತಂತ್ರ‍್ಯ ಹೋರಾಟಗಾರ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅವರು ವೀರ ಮರಣವನ್ನಪ್ಪಿದ ದಿನವಿಂದು. ಅವರ

04
May

ಟಿಪ್ಪು ಹುತಾತ್ಮ ದಿನ

ಸ್ವಾತಂತ್ರ್ಯ ಹೋರಾಟದ ಮೊದಲ ಸೇನಾನಿ, ಕನ್ನಂಬಾಡಿ ಕಟ್ಟೆಯ ಕನಸಿಗೆ ಪ್ರಾಥಮಿಕ ರೂಪ ಕೊಟ್ಟ, ರೇಷ್ಮೆಯನ್ನು ಪರಿಚಯಿಸುವ ಮೂಲಕ ರೈತರಿಗೆ ಪರ್ಯಾಯ ಒದಗಿಸಿಕೊಟ್ಟ, ಭೂ ರಹಿತರಿಗೆ ಭೂಮಿ ಹಂಚಿದ, ಅತ್ಯುತ್ತಮ ಆಡಳಿತ ವ್ಯವಸ್ಥೆ ರೂಪಿಸಿಕೊಟ್ಟ ಮೈಸೂರಿನ

27
Apr

ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ನೋಂದಾವಣೆಗೊಂಡ ರಾಜಕೀಯ ಪಕ್ಷವನ್ನು ತಮಗೆ ಮನಬಂದಂತೆ ನಿಷೇದ ಮಾಡಲು ಇದೇನು @RSSorg ? ಜಂಗಲ್ ರಾಜ್ಯದ ಮುಖ್ಯಮಂತ್ರಿಗೆ ಸಾಮಾನ್ಯ ಜ್ಞಾನವಾದರೂ ಇರಬೇಕಲ್ಲವೇ ?

ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ನೋಂದಾವಣೆಗೊಂಡ ರಾಜಕೀಯ ಪಕ್ಷವನ್ನು ತಮಗೆ ಮನಬಂದಂತೆ ನಿಷೇದ ಮಾಡಲು ಇದೇನು @RSSorg ? ಜಂಗಲ್ ರಾಜ್ಯದ ಮುಖ್ಯಮಂತ್ರಿಗೆ ಸಾಮಾನ್ಯ ಜ್ಞಾನವಾದರೂ ಇರಬೇಕಲ್ಲವೇ ?@myogiadityanath@BJP4Karnataka ~ಅಬ್ದುಲ್ ಅತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್

24
Apr

ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಶುಭಾಶಯಗಳು.

ಅಧಿಕಾರ ವಿಕೇಂದ್ರೀಕರಣಗೊಂಡು ಅಧಿಕಾರದ ಶಕ್ತಿ ಹಳ್ಳಿ ಹಳ್ಳಿಗೂ ತಲುಪಿದ್ದು ಪಂಚಾಯತ್ ರಾಜ್ ಖಾಯಿದೆ 1993 ರ ಮೂಲಕ, ಇಂದು ಅದರ 31ನೇ ವರ್ಷಾಚರಣೆ. ಪ್ರತಿ ಹಳ್ಳಿಯೂ ಅಭಿವೃದ್ಧಿಯ ಹಾದಿಯಲ್ಲಿ ನಡೆಯಲು ಗ್ರಾಮ ಮಟ್ಟದಲ್ಲಿ ಉತ್ತಮ