ಶಾಸಕ ಝಮೀರ್ ಅಹ್ಮದ್ ಅವರ ಮನೆ ಮೇಲೆ ನಡೆದಿರುವ ಈಡಿ ದಾಳಿ ನ್ಯಾಯ ಪರತೆ ಹೊಂದಿದ್ದರೆ ಅದನ್ನು ಒಪ್ಪಿಕೊಳ್ಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ವ್ಯಕ್ತಿ, ಪಕ್ಷಗಳನ್ನು  ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ತನಿಖಾ ಏಜೆನ್ಸಿಗಳ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುವಂತೆ ಮಾಡಿದೆ.

ಅಬ್ದುಲ್ ಹನ್ನಾನ್,
ರಾಜ್ಯಾಧ್ಯಕ್ಷ (ಎಸ್.ಡಿ.ಪಿ.ಐ) #SDPI #BZZameerAhmedKhan #EDRaid #Bengaluru #EDRaidZameerAhmedKhan #Chamrajpet #MLAZameerAhmedKhan

Leave A Comment