23
May

ದಕ್ಷಿಣ ಪದವೀಧರ ಕ್ಷೇತ್ರದ SDPI ಅಭ್ಯರ್ಥಿ ರಫತ್ ಉಲ್ಲಾಖಾನ್ ಅವರಿಗೆ SDPI ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ‘ಎ’ ಮತ್ತು ‘ಬಿ’ ಫಾರ್ಮ್ ಅನ್ನು ನೀಡಲಾಯಿತು. ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಫಿ ಉಲ್ಲಾ ಖಾನ್, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಉಮರ್ ಶರೀಫ್ ಉಪಸ್ಥಿತರಿದ್ದರು.

Leave A Comment