21
Aug

* ಮೋದಿ ಬಂಡವಾಳಶಾಹಿಗಳ 10 ಲಕ್ಷ ಕೋಟಿ ಮನ್ನಾ ಮಾಡಿದ್ದಾರೆ.
* ಸೋನಿಯಾ, ರಾಹುಲ್ ಗಾಂಧಿಗೆ ಇಡಿ ನೋಟಿಸ್ ಕೊಟ್ಟಿದ್ದಕ್ಕೆ ಇಡೀ ದೇಶದಲ್ಲಿ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಗುಜರಾತ್ ನಲ್ಲಿ ಅತ್ಯಾಚಾರಿ ಕೊಲೆಗಡುಕರನ್ನು ಬಿಡುಗಡೆ ಮಾಡಿ ಸ್ವಾಗತಿಸಿದಾಗ ಎಲ್ಲಿದೆ?
* ಅಂದು ಬ್ರಿಟಿಷರಿಗೆ ಶರಣಾಗಿ ಕ್ಷಮಾಪಣಾ ಪತ್ರ ಬರೆದವರು ಇಂದು ನಮ್ಮನ್ನು ಆಳುತ್ತಿದ್ದಾರೆ.
* ನೀರು ಕುಡಿದ ಎಂಬ ಕಾರಣಕ್ಕೆ 3ನೇ ತರಗತಿಯ ಬಾಲಕನನ್ನು ಹೊಡೆದು ಕೊಲ್ಲುವುದು ಸಾಮಾಜಿಕ ನ್ಯಾಯವೇ? ಇದುವೇ ಜಾತ್ಯಾತೀತತೆ!?
* ಹಣ ಹೆಂಡ ಹಂಚದೆ ನಮ್ಮ ವಿರುದ್ಧ ಚುನಾವಣೆ ಗೆಲ್ಲಲು ಬಿಜೆಪಿ, ಕಾಂಗ್ರೆಸ್, ಜೆ ಡಿ ಎಸ್ ಪಕ್ಷಗಳಿಗೆ ನಾನು ಸವಾಲು ಹಾಕುತ್ತೇನೆ.

– ಅಬ್ದುಲ್ ಮಜೀದ್ ಮೈಸೂರು
ರಾಜ್ಯಾಧ್ಯಕ್ಷರು ಎಸ.ಡಿ.ಪಿ.ಐ ಕರ್ನಾಟಕ
#SDPI #Bengaluru #PeoplesPowerConference #JanadikaraSamavesha #Karnataka

Leave A Comment