. ಈ ಸರಕಾರ ಪೋಲೀಸರ ಮನೋಸ್ಥೈರ್ಯವನ್ನು ಏಕೆ ಕುಗ್ಗಿಸುತ್ತಿದೆ? ಘಟನೆಗಳಲ್ಲಿ ಈ ಎಲ್ಲರ ಕೈವಾಡ ಸಾಬೀತಾದ ನಂತರವೇ ಅವರ ಮೇಲೆ ಕೇಸು ಹಾಕಿದ್ದರೂ, ಸರ್ಕಾರದ ಈ ನಡೆಯಿಂದ ಪೊಲೀಸರ ಕೆಲಸಕ್ಕೆ ಕಪ್ಪು ಚುಕ್ಕೆ ಬಿದ್ದ ಹಾಗಲ್ಲವೇ? ಆ ಸಮಾಜ ವಿರೋಧಿಗಳಿಗೆ ಸರ್ಕಾರವೇ ಪ್ರೋತ್ಸಾಹ ಕೊಡುತ್ತಿದೆಯೇ?

20
Sep- Tags:
- #Karnataka #SDPI