Skip to content
  • Home
  • Organization
    • About
    • Ideology
  • Leadership
    • State Working Committee
    • State President
  • Gallery
    • Relief/Rescue Work during COVID-19
    • Siddapura Ward Activities
  • Media
    • Kannada Press Releases
    • English Press Releases
    • Urdu Press Releases
  • Events
  • Contact

ಈಸ್ಟ್ ಇಂಡಿಯಾ ಹೊಟೇಲ್ ಗೆ ಹೆಬ್ಬಾಳ ಕೆರೆ ಅಭಿವೃದ್ಧಿ ಗುತ್ತಿಗೆಗೆ ಮಾಡಿರುವ ಶಿಫಾರಸಿನ ಹಿಂದೆ ಭ್ರಷ್ಟಾಚಾರ ನಡೆದಿದ್ದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಂಪೆನಿಗಯೇ 45 ಲಕ್ಷ ರೂ ಲಂಚ ನೀಡಿದೆ ಎಂಬುದಕ್ಕೆ ಕಂಪೆನಿಯ ಹಿರಿಯ ಅಧಿಕಾರಿಯ ಇ ಮೇಲ್ ಪುರಾವೆಯನ್ನು ಸರಕಾರಕ್ಕೆ ಒದಗಿಸಿದರು ಅರಣ್ಯ ಇಲಾಖೆ ಯಾವುದೇ ಕ್ರಮ ಏಕೆ ಕೈಗೊಂಡಿಲ್ಲ? ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ @CMofKarnataka ರವರು ಉನ್ನತ ಮಟ್ಟದ ತನಿಖೆ ನಡೆಸಿ ಅಕ್ರಮ ವೆಸಗಿರುವ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. ಈಸ್ಟ್ ಇಂಡಿಯಾ ಹೊಟೇಲ್‌ಗೆ ಕೆರೆ ನಿರ್ವಹಣೆ ಗುತ್ತಿಗೆ ನೀಡಿದರೆ ಅಲ್ಲಿ ಹೊಟೇಲ್, ರಿಯಲ್ ಎಸ್ಟೇಟ್‌ನಂತಹ ವಾಣಿಜ್ಯ ಚಟುವಟಿಕೆಗಳಿಗೆ ರಹದಾರಿಯಾಗಲಿದೆ
ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ

  • Home
  • Blog
  • ಈಸ್ಟ್ ಇಂಡಿಯಾ ಹೊಟೇಲ್ ಗೆ ಹೆಬ್ಬಾಳ ಕೆರೆ ಅಭಿವೃದ್ಧಿ ಗುತ್ತಿಗೆಗೆ ಮಾಡಿರುವ ಶಿಫಾರಸಿನ ಹಿಂದೆ ಭ್ರಷ್ಟಾಚಾರ ನಡೆದಿದ್ದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಂಪೆನಿಗಯೇ 45 ಲಕ್ಷ ರೂ ಲಂಚ ನೀಡಿದೆ ಎಂಬುದಕ್ಕೆ ಕಂಪೆನಿಯ ಹಿರಿಯ ಅಧಿಕಾರಿಯ ಇ ಮೇಲ್ ಪುರಾವೆಯನ್ನು ಸರಕಾರಕ್ಕೆ ಒದಗಿಸಿದರು ಅರಣ್ಯ ಇಲಾಖೆ ಯಾವುದೇ ಕ್ರಮ ಏಕೆ ಕೈಗೊಂಡಿಲ್ಲ? ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ @CMofKarnataka ರವರು ಉನ್ನತ ಮಟ್ಟದ ತನಿಖೆ ನಡೆಸಿ ಅಕ್ರಮ ವೆಸಗಿರುವ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. ಈಸ್ಟ್ ಇಂಡಿಯಾ ಹೊಟೇಲ್‌ಗೆ ಕೆರೆ ನಿರ್ವಹಣೆ ಗುತ್ತಿಗೆ ನೀಡಿದರೆ ಅಲ್ಲಿ ಹೊಟೇಲ್, ರಿಯಲ್ ಎಸ್ಟೇಟ್‌ನಂತಹ ವಾಣಿಜ್ಯ ಚಟುವಟಿಕೆಗಳಿಗೆ ರಹದಾರಿಯಾಗಲಿದೆ<br>ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ
  • By admin
  • feature, News, Politics
Post Views: 940
  • Tags:
  • #SDPIKarnataka
  • Share:
Previous Post

ಹೊಸಪೇಟೆ-ವಿಜಯನಗರ ಜಿಲ್ಲೆ
ಮಳೆ ನೀರು ನುಗ್ಗಿರುವ ಬಡಕುಟುಂಬಗಳಿಗೆ ನೀರನ್ನು ಸ್ವತಹ ಬಕೆಟ್ ಗಳ ಮತ್ತು ಪಂಪ್ ಸೆಟ್ಟಿನ ಮೂಲಕ ಮನೆಗಳಿಗೆ ನುಗ್ಗಿರುವ ನೀರನ್ನು ಹೊರತೆಗೆಯುವುದರೊಂದಿಗೆ #SDPI ಕಾರ್ಯಕರ್ತರು ಸಹಕಾರ ಮಾಡಿ ಮೂರು ದಿನಕ್ಕೆ ಆಗುವಷ್ಟು ಊಟದ ವ್ಯವಸ್ಥೆಗೆ ನೆರವು ನೀಡಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲೆ

Next Post

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ – ಬೈಂದೂರು ವಿಧಾನಸಭಾ ಕ್ಷೇತ್ರ ಸಮಿತಿ

Leave A Comment

Recent Posts

  • ಪ್ರೆಸ್ ರಿಲೀಸ್

    ಪ್ರೆಸ್ ರಿಲೀಸ್

    Aug 23,2026
  • SDPI ಹಮ್ಮಿಕೊಂಡ ಚಲೋ ಬೆಂಗಳೂರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಹಕ್ಕೊತ್ತಾಯ ಸಭೆಗೆ ಸರಕಾರದ ಪ್ರತಿನಿಧಿಯಾಗಿ ಆಗಮಿಸಿ ಮನವಿಯನ್ನುಸ್ವೀಕರಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಸಚಿವ ಡಾ.ಅಜಯ್ ಸಿಂಗ್

    SDPI ಹಮ್ಮಿಕೊಂಡ ಚಲೋ ಬೆಂಗಳೂರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಹಕ್ಕೊತ್ತಾಯ ಸಭೆಗೆ ಸರಕಾರದ ಪ್ರತಿನಿಧಿಯಾಗಿ ಆಗಮಿಸಿ ಮನವಿಯನ್ನುಸ್ವೀಕರಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಸಚಿವ ಡಾ.ಅಜಯ್ ಸಿಂಗ್

    Aug 19,2026
  • ಮುಫ್ತಿ ಷರೀಫ್ ಉರ್ ರಹಮಾನ್ (ರಾಜ್ಯ ಪ್ರಧಾನ ಕಾರ್ಯದರ್ಶಿ, ಸುನ್ನಿ ಉಲೇಮಾ ಬೋರ್ಡ್, ಕರ್ನಾಟಕ) ಅವರ ಅತಿಥಿ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್, ಬೆಂಗಳೂರು, 19 ಆಗಸ್ಟ್ 2026

    ಮುಫ್ತಿ ಷರೀಫ್ ಉರ್ ರಹಮಾನ್ (ರಾಜ್ಯ ಪ್ರಧಾನ ಕಾರ್ಯದರ್ಶಿ, ಸುನ್ನಿ ಉಲೇಮಾ ಬೋರ್ಡ್, ಕರ್ನಾಟಕ) ಅವರ ಅತಿಥಿ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್, ಬೆಂಗಳೂರು, 19 ಆಗಸ್ಟ್ 2026

    Aug 19,2026
  • ಸೈಯದ್ ಷಫಿ ಉಲ್ಲಾ (ಹಿರಿಯ ರಾಜಕಾರಣಿ, ಬೆಂಗಳೂರು) ಅವರ ಅತಿಥಿ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್, ಫ್ರೀಡಂ ಪಾರ್ಕ್, ಬೆಂಗಳೂರು, 19 ಆಗಸ್ಟ್ 2026

    ಸೈಯದ್ ಷಫಿ ಉಲ್ಲಾ (ಹಿರಿಯ ರಾಜಕಾರಣಿ, ಬೆಂಗಳೂರು) ಅವರ ಅತಿಥಿ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್, ಫ್ರೀಡಂ ಪಾರ್ಕ್, ಬೆಂಗಳೂರು, 19 ಆಗಸ್ಟ್ 2026

    Aug 19,2026
  • ರಿಯಾಜ್ ಫರಂಗಿಪೇಟೆ (ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ) ಅವರ ಅತಿಥಿ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್, ಬೆಂಗಳೂರು, 19 ಆಗಸ್ಟ್ 2026

    ರಿಯಾಜ್ ಫರಂಗಿಪೇಟೆ (ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ) ಅವರ ಅತಿಥಿ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್, ಬೆಂಗಳೂರು, 19 ಆಗಸ್ಟ್ 2026

    Aug 19,2026

Categories

  • englishpressreleases
  • feature
  • KannadaPressReleases
  • News
  • Politics
  • Uncategorized
  • UrduPressReleases

Tags

#2BMuslimReservation #2BReservation #15thFormationDay #17thFormationDay #21stJune #AbdulMajeed #AmbedkarJatha #ArrestPunithKerehalli #AssemblyElections2023 #AssemblyElections20223 #AutoRickshaw #BabriMasjid #Bangalore #Bengaluru #BJPGovt #BRBhaskarPrasad #ByElection2026 #ChaloBelagavi #ChaloBelgaum #COVID-19 #CowTraders #CowVigilantes #DakshinaKannada #Davangere #DharmasthalaFiles #FreePalestine #GST #IndiaWithPalestine #JanadikaraSamavesha #JoinSDPI #KantharajCommissionReport #Karnataka #Lockdown #Mysore #NRAssemblyCandidate #PalestineUnderAttack #PeoplesPowerConference #PressRelease #Protest #Resolutions #SDPI #SDPIFormationDay #SDPIKarnataka #TippuSultan sdpi

Important Links

  • Terms & Conditions
  • Refund & Cancellation Policy
  • Privacy Policy

Recent Posts

  • ಪ್ರೆಸ್ ರಿಲೀಸ್

    ಪ್ರೆಸ್ ರಿಲೀಸ್

    Aug 23,2026

Contact Us

  • sdpikarnataka@gmail.com
  • 080 4210 9049
  • SF 14C, Dignity Center, Hameed Shah Complex, Near-Ulsur Gate Police Station, Cubbonpet Main Rd, Bengaluru-560002
3950172
Total Visitors