Skip to content
2023 ರ ನಂತರ ಸುಮಾರು 50% ರಾಜಕಾರಣಿಗಳ ಭವಿಷ್ಯ ಮುಗಿದು ಹೋಗಲಿದೆ
- Home
- Blog
- 2023 ರ ನಂತರ ಸುಮಾರು 50% ರಾಜಕಾರಣಿಗಳ ಭವಿಷ್ಯ ಮುಗಿದು ಹೋಗಲಿದೆ
21
Nov - 2023 ರ ನಂತರ ಸುಮಾರು 50% ರಾಜಕಾರಣಿಗಳ ಭವಿಷ್ಯ ಮುಗಿದು ಹೋಗಲಿದೆ.
- ಕಳೆದ 75 ವರ್ಷಗಳಲ್ಲಿ ಕನ್ನಡಿಗರ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದೇ ಇಲ್ಲ.
- ಮೋದಿ ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಮಾತಾಡ್ತಾರೆ. ಆದ್ರೆ ಹಿಂದಿ, ಸಂಸ್ಕೃತ ಹೇರ್ತಾರೆ.
- ಮೋದಿ ಸಂವಿಧಾನಕ್ಕೆ ಕೈ ಮುಗಿತಾರೆ. ಆದರೆ ಸಂವಿಧಾನದ ಆಶಯಗಳಿಗೆ ಗುಂಡು ಹೊಡೀತಾರೆ.
- ಹಿಂದೂ ಮುಸ್ಲಿಂ ವಿಭಜನೆ ಮಾಡುವವನೆ ಉಗ್ರವಾದಿ.
- ದೇವನೂರು ಪುಟ್ಟನಂಜಯ್ಯ
ರಾಜ್ಯ ಉಪಾಧ್ಯಕ್ಷರು ಎಸ.ಡಿ.ಪಿ.ಐ ಕರ್ನಾಟಕ
Post Views: 621