Skip to content
  • Home
  • Organization
    • About
    • Ideology
  • Leadership
    • State Working Committee
    • State President
  • Gallery
    • Relief/Rescue Work during COVID-19
    • Siddapura Ward Activities
  • Media
    • Kannada Press Releases
    • English Press Releases
    • Urdu Press Releases
  • Events
  • Contact

ಎಸ್‌.ಡಿ.ಪಿ.ಐ ಗುಲ್ಬರ್ಗ ವತಿಯಿಂದ ಒಳಮೀಸಲಾತಿ ಜಾರಿಗೆ ಅನುಕೂಲವಾಗುವಂತೆ ಸಂವಿಧಾನದ ಪರಿಚ್ಛೇದ 341ಕ್ಕೆ ಸೂಕ್ತ ತಿದ್ದುಪಡಿಯನ್ನು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ತರಬೇಕೆಂದು ಆಗ್ರಹಿಸಿ ಗುಲ್ಬರ್ಗ ಜಿಲ್ಲಾಧಿಕಾರಿ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ನಿಯೋಗದಲ್ಲಿ ಎಸ್‌.ಡಿ.ಪಿ.ಐ ರಾಜ್ಯ ಮುಖಂಡ ಅಬ್ದುಲ್ ರಹೀಂ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಲೀಮ್ ಇಲಾಹಿ, ಪಕ್ಷದ ಮುಖಂಡ ಮೊಹಮ್ಮದ್ ಮೊಹ್ಸಿನ್, ಬಿ.ಎಸ್‌.ಪಿ ಮುಖಂಡ ಅನಿಲ್ ಟೆಂಗಲಿ, ದಲಿತ ಮುಖಂಡರುಗಳಾದ ಅಶ್ವಿನಿ ಮದನಕರ್, ಸಂಜೀವ್ ಕುಮಾರ್, ರಾಹುಲ್ ಕುಮಾರ್ ಹಾಗೂ ಕಮರ್ ಜುನೈದಿ ಮತ್ತಿತರರು ಉಪಸ್ಥಿತರಿದ್ದರು.

  • Home
  • Blog
  • ಎಸ್‌.ಡಿ.ಪಿ.ಐ ಗುಲ್ಬರ್ಗ ವತಿಯಿಂದ ಒಳಮೀಸಲಾತಿ ಜಾರಿಗೆ ಅನುಕೂಲವಾಗುವಂತೆ ಸಂವಿಧಾನದ ಪರಿಚ್ಛೇದ 341ಕ್ಕೆ ಸೂಕ್ತ ತಿದ್ದುಪಡಿಯನ್ನು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ತರಬೇಕೆಂದು ಆಗ್ರಹಿಸಿ ಗುಲ್ಬರ್ಗ ಜಿಲ್ಲಾಧಿಕಾರಿ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.<br>ಈ ನಿಯೋಗದಲ್ಲಿ ಎಸ್‌.ಡಿ.ಪಿ.ಐ ರಾಜ್ಯ ಮುಖಂಡ ಅಬ್ದುಲ್ ರಹೀಂ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಲೀಮ್ ಇಲಾಹಿ, ಪಕ್ಷದ ಮುಖಂಡ ಮೊಹಮ್ಮದ್ ಮೊಹ್ಸಿನ್, ಬಿ.ಎಸ್‌.ಪಿ ಮುಖಂಡ ಅನಿಲ್ ಟೆಂಗಲಿ, ದಲಿತ ಮುಖಂಡರುಗಳಾದ ಅಶ್ವಿನಿ ಮದನಕರ್, ಸಂಜೀವ್ ಕುಮಾರ್, ರಾಹುಲ್ ಕುಮಾರ್ ಹಾಗೂ ಕಮರ್ ಜುನೈದಿ ಮತ್ತಿತರರು ಉಪಸ್ಥಿತರಿದ್ದರು.
13
Dec
  • By admin
  • feature, News, Politics
Post Views: 988
  • Tags:
  • #SDPIKarnataka
  • Share:
Previous Post

ಒಳ ಮೀಸಲಾತಿ ಜಾರಿಗೆ ಎಸ್ಡಿಪಿಐ ಒತ್ತಾಯ

Next Post

Today SDPI Gulbarga Leaders along with Dalit Leaders submitted a memorandum to The President of India, through the Gulbarga Deputy Commissioner regarding the amendment of article 341 for the provision of internal reservation in Karnataka. At this delegation Abdul Rahim Patel SDPI State Leader, Syed Aleem Ilahi SDPI Glb Dist General Secretary, Mohammed Mohsin SDPI Leader, Anil Tengli BSP Leader, Ashvini Madankar Dalit Leader, Sanjiv Kumar, Rahul Kumar & Qamar Junaidi & others were present.

Leave A Comment

Recent Posts

  • ಸಂವಿಧಾನ ಶಿಲ್ಪಿ, ಭಾರತ ರತ್ನ,

    ಸಂವಿಧಾನ ಶಿಲ್ಪಿ, ಭಾರತ ರತ್ನ,

    Apr 14,2026
  • SDPI ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್‌ ಮಜೀದ್‌ ಮೈಸೂರು ಇವರಿಂದ ಮಹತ್ವದ ಪತ್ರಿಕಾಗೋಷ್ಠಿ

    SDPI ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್‌ ಮಜೀದ್‌ ಮೈಸೂರು ಇವರಿಂದ ಮಹತ್ವದ ಪತ್ರಿಕಾಗೋಷ್ಠಿ

    Apr 14,2026
  • داؤانگیری ضمنی انتخاب 2026 ایس ڈی پی آئی کا واضح مؤقف

    داؤانگیری ضمنی انتخاب 2026 ایس ڈی پی آئی کا واضح مؤقف

    Apr 13,2026
  • Davanagere By-Election 2026 SDPI’s Clear Stand

    Davanagere By-Election 2026 SDPI’s Clear Stand

    Apr 13,2026
  • Davanagere By-Election 2026 SDPI ka Wazeh Mauqif

    Davanagere By-Election 2026 SDPI ka Wazeh Mauqif

    Apr 13,2026

Categories

  • englishpressreleases
  • feature
  • KannadaPressReleases
  • News
  • Politics
  • Uncategorized
  • UrduPressReleases

Tags

#2BMuslimReservation #2BReservation #15thFormationDay #17thFormationDay #21stJune #AbdulMajeed #AmbedkarJatha #ArrestPunithKerehalli #AssemblyElections2023 #AssemblyElections20223 #AutoRickshaw #BabriMasjid #Bangalore #Bengaluru #BJPGovt #BRBhaskarPrasad #ByElection2026 #ChaloBelagavi #ChaloBelgaum #COVID-19 #CowTraders #CowVigilantes #DakshinaKannada #Davangere #DharmasthalaFiles #FreePalestine #GST #IndiaWithPalestine #JanadikaraSamavesha #JoinSDPI #KantharajCommissionReport #Karnataka #Lockdown #Mysore #NRAssemblyCandidate #PalestineUnderAttack #PeoplesPowerConference #PressRelease #Protest #Resolutions #SDPI #SDPIFormationDay #SDPIKarnataka #TippuSultan sdpi

Important Links

  • Terms & Conditions
  • Refund & Cancellation Policy
  • Privacy Policy

Recent Posts

  • ಸಂವಿಧಾನ ಶಿಲ್ಪಿ, ಭಾರತ ರತ್ನ,

    ಸಂವಿಧಾನ ಶಿಲ್ಪಿ, ಭಾರತ ರತ್ನ,

    Apr 14,2026

Contact Us

  • sdpikarnataka@gmail.com
  • 080 4210 9049
  • SF 14C, Dignity Center, Hameed Shah Complex, Near-Ulsur Gate Police Station, Cubbonpet Main Rd, Bengaluru-560002
3567804
Total Visitors