29 Dec By admin feature, News, Politics Post Views: 667 Previous Postರಾಜ್ಯದ ಮುಖ್ಯಮಂತ್ರಿ ಪದವಿ ನೀಡಿ ಗೌರವಿಸಿಬೇಕಾಗಿದ್ದ ಧೀಮಂತ ನಾಯಕ ಅಝೀಜ್ ಸೇಠ್ ನಮನ್ನಗಲಿ 21 ವರ್ಷ.ಈ ದಿನ ಕರ್ನಾಟಕ ರಾಜ್ಯದ ಜನಪ್ರಿಯ ರಾಜಕೀಯ ನಾಯಕ ದಿವಂಗತ ಮಾನ್ಯ ಅಝೀಜ್ ಸೇಠ್ ರ 21ನೇ ಪುಣ್ಯ ಸ್ಮರಣೆಯ ದಿನ.ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಧೀಮಂತ ನಾಯಕ. ಬೀಡಿ ಕಾರ್ಮಿಕರನ್ನು ಸಂಘಟಿಸಿ ಹಂತ ಹಂತವಾಗಿ ರಾಜ್ಯ ನಾಯಕರಾಗಿ ಬೆಳೆದ ಸೇಠ್ ಸಾಹೇಬ್ 1960 ರಿಂದ 1966 ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿ, 1967 ರಿಂದ 2001 ರ ನಡುವೆ 6 ಭಾರಿ ಶಾಸಕರು, 1972 ರಿಂದ 1984 ರ 12 ವರ್ಷ ಗಳ ಅವಧಿಯಲ್ಲಿ ಸಾರಿಗೆ, ಪ್ರವಾಸೋದ್ಯಮ, ಕಾರ್ಮಿಕ, ವಖ್ಫ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.1984 ರಿಂದ 1989 ರ ವರೆಗೆ ಧಾರವಾಡ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಅವರು ಸಲ್ಲಿಸಿದ ಸೇವೆ ಅಲ್ಲಾಹು ಸ್ವೀಕರಿಸಲಿ ಅವರ ಪರಲೋಕ ಜೀವನ ಅಲ್ಲಾಹು ಪಾವನಗೊಳಿಸಲಿ.ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ Next Postಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ‘ಮನುಜ ಮತ ವಿಶ್ವಪಥ’ ಎಂದು ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನ ಹಾರ್ಧಿಕ ಶುಭಾಶಯಗಳು.ಲೋಕ ಉಳಿದು, ಬಾಳಿ ಬದುಕಬೇಕಾದರೆ, ಮಕ್ಕಳೆಲ್ಲ ‘ಅನಿಕೇತನ’ ರಾಗಬೇಕು.~ಅಫ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ