ಕನ್ನಡ ಸಾಹಿತ್ಯದಲ್ಲಿ ಮೌಢ್ಯ, ಕಂದಾಚಾರಗಳನ್ನು ಗುಡಿಸುವ ನಿಟ್ಟಿನಲ್ಲಿ ‘ಜಲಗಾರ’ನಾಗಿ ಸಾಹಿತ್ಯ ಕೃಷಿ ಮಾಡಿದ ‘ವಿಶ್ವ ಮಾನವ’ ಮಹಾಕವಿ ಕುವೆಂಪು ಅವರ ಜನ್ಮದಿನದ ಶುಭಾಶಯಗಳು. “ಎಲ್ಲ ಧರ್ಮಗಳು ಮನುಷ್ಯ ಧರ್ಮವೆ ಶ್ರೇಷ್ಠ ಎಂದಿವೆ. ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ನಮ್ಮದೇ ಶ್ರೇಷ್ಠ ಎನ್ನುತ್ತೇವೆ.” ರಾಷ್ಟ್ರಕವಿ ಕುವೆಂಪು ಭಾಸ್ಕರ್ ಪ್ರಸಾದ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ
ಕನ್ನಡ ಸಾಹಿತ್ಯದಲ್ಲಿ ಮೌಢ್ಯ, ಕಂದಾಚಾರಗಳನ್ನು ಗುಡಿಸುವ ನಿಟ್ಟಿನಲ್ಲಿ ‘ಜಲಗಾರ’ನಾಗಿ ಸಾಹಿತ್ಯ ಕೃಷಿ ಮಾಡಿದ ‘ವಿಶ್ವ ಮಾನವ’ ಮಹಾಕವಿ ಕುವೆಂಪು ಅವರ ಜನ್ಮದಿನದ ಶುಭಾಶಯಗಳು.<br>“ಎಲ್ಲ ಧರ್ಮಗಳು ಮನುಷ್ಯ ಧರ್ಮವೆ ಶ್ರೇಷ್ಠ ಎಂದಿವೆ. ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ನಮ್ಮದೇ ಶ್ರೇಷ್ಠ ಎನ್ನುತ್ತೇವೆ.”<br>ರಾಷ್ಟ್ರಕವಿ ಕುವೆಂಪು<br>ಭಾಸ್ಕರ್ ಪ್ರಸಾದ್<br>ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ