31
Jan

ಪ್ರವೀಣ್ ನೆಟ್ಟಾರು ಹತ್ಯೆ ಕೇಸಿನಲ್ಲಿ ಅಮಾಯಕ ಎಸ್‌ಡಿಪಿಐ ಪಕ್ಷದ ನಾಯಕರ ಸಹಿತ ಇಪ್ಪತ್ತಕ್ಕೂ ಹೆಚ್ಚು ಅಮಾಯಕ ಮುಸ್ಲಿಂ ಯುವಕರ ಮೇಲೆ ಯುಎಪಿಎ,ಆದರೆ ಮಸೂದ್, ಫಾಸಿಲ್,ಜಲೀಲ್ ಕೊಲೆಗಳನ್ನು ಏಕೆ ಎನ್ಐಎ ಗೆ ವಹಿಸಲಿಲ್ಲ? ಏಕೆ ಒಂದು ಸಮುದಾಯವನ್ನೇ ಗುರಿ ಮಾಡಲಾಗುತ್ತಿದೆ? ಈ ರೀತಿಯ ತಾರತಮ್ಯ ಯಾವ ಕಾರಣಕ್ಕಾಗಿ ಮಾಡಲಾಗುತ್ತಿದೆ?
Justiceforfazil
~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

Leave A Comment