29
Mar

ಮೇ 13 ಕ್ಕೆ ಚುನಾವಣಾ ಫಲಿತಾಂಶ ಎಂದು ಚುನಾವಣಾ ಆಯೋಗ ಸುಳಿವು ನೀಡಿದರೇ, ಮೇ 14 ಕ್ಕೆ ರೆಸಾರ್ಟ್ ಗೆ ಶಿಫ್ಟ್ ಆಗಿ ಸೇಲಾಗೋ ಕುದುರೆಗಳ ಬಗ್ಗೆ @RAshokaBJP ಈಗಲೇ ಸುಳಿವು ನೀಡಿದ್ದಾರೆ ಈ 10 @INCKarnataka ಶಾಸಕರು ನಿಮ್ಮ ಕ್ಷೇತ್ರದವರೇ ಯಾಕೆ ಆಗಿರಬಾರದು? ಯೋಚಿಸಿ ಆಲೋಚಿಸಿ ಈ ಬಾರಿ ಎಚ್ಚರಿಕೆಯಿಂದ ಮತ ಚಲಾಯಿಸಿ.

~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

Leave A Comment