“ವಿಚಾರ ಸಂಕಿರಣ”
ದಿನಾಂಕ: 09-08-2023 | ಸಮಯ : ಬೆಳಿಗ್ಗೆ 11:30 ಘಂಟೆಗೆ
ಸ್ಥಳ : ಎಸ್‌ಡಿಪಿಐ ಕಛೇರಿ ಬೈಚನಹಳ್ಳಿ ಕುಶಾಲನಗರ
ಅಧ್ಯಕ್ಷತೆ : ಅಬ್ದುಲ್ಲಾ ಅಡ್ಕಾರ್, ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ ಕೊಡಗು ಜಿಲ್ಲೆ
ವಿಷಯ ಮಂಡನೆ: ಅಬ್ದುಲ್ ಮಜೀದ್ ಮೈಸೂರು, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
ಉಪಸ್ಥಿತಿ : ಉಸ್ಮಾನ್ ಶುಂಠಿಕೊಪ್ಪ ಅಧ್ಯಕ್ಷರು, ಎಸ್‌ಡಿಪಿಐ ವಿಧಾನಸಭಾ ಕ್ಷೇತ್ರ ಮಡಿಕೇರಿ
ಮೇರಿ ವೇಗಸ್
ಮಡಿಕೇರಿ ನಗರಸಭಾ ಸದಸ್ಯರು ಹಾಗೂ ಜಿಲ್ಲಾ ಉಪಾಧ್ಯಕ್ಷರು ಎಸ್‌ಡಿಪಿಐ, ಕೊಡಗು ಜಿಲ್ಲೆ
ತನುಜಾವತಿ
ರಾಜ್ಯ ಕಾರ್ಯದರ್ಶಿ, ವಿಮೆನ್ ಇಂಡಿಯಾ ಮೂವೆಂಟ್ – ಕರ್ನಾಟಕ
ಅನಿತಾ
ಆದಿವಾಸಿ ಮುಖಂಡರು.
ಮುತ್ತಣ್ಣ
ಆದಿವಾಸಿ ಮುಖಂಡರು
ಶ್ರೀ ಮಂಜುನಾಥ್
ಸಿಪಿಐಎಂಎಲ್ ರೆಡ್ ಸ್ಟಾರ್, ಕೊಡಗು ಜಿಲ್ಲಾ ಕಾರ್ಯದರ್ಶಿ
ಮನ್ಸೂರ್ ಅಲೀ
ಮಡಿಕೇರಿ ನಗರಸಭಾ ಸದಸ್ಯರು ಹಾಗೂ ಕೋಶಾಧಿಕಾರಿ, ಎಸ್‌ಡಿಪಿಐ ಕೊಡಗು ಜಿಲ್ಲೆ
ಝಕರಿಯ
ನಗರಾಧ್ಯಕ್ಷರು, ಎಸ್‌ಡಿಪಿಐ ಕುಶಾಲನಗರ
ಸರ್ವರಿಗೂ ಆದರಿದ ಸ್ವಾಗತ.