11
Aug

ಇಂದು ದಿನಾಂಕ 11 ಆಗಸ್ಟ್ 2023 ರಂದು ವಿರಾಜಪೇಟೆಯಲ್ಲಿ ಎಸ್‌ಡಿಪಿಐ ನಡೆಸಲಿರುವ ಮುಂಬೈ ರೈಲಿನಲ್ಲಿ RPF ಯೋಧ ನಡೆಸಿದ ಬರ್ಬರ ಹತ್ಯೆ, ಹರಿಯಾಣದಲ್ಲಿ ಮುಸ್ಲಿಮರ ಮೇಲೆ ಹಿಂಸಾಚಾರ, ಮಣಿಪುರದಲ್ಲಿ ಕ್ರೈಸ್ತರ ಮೇಲೆ ಹಿಂಸಾಚಾರ ಸೇರಿದಂತೆ ಸಂಘಪರಿವಾರದ ದುಷ್ಕೃತ್ಯಗಳನ್ನು ಖಂಡಿಸಿ ನಡೆಯಲಿರುವ ಪ್ರತಿಭಟನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಧ್ಯಕ್ಷರಾದ ಅಬ್ದುಲ್ ಮಜೀದ್ ಭಾಗವಹಿಸಲಿದ್ದಾರೆ.

ಆಗಸ್ಟ್ 11

ಮಧ್ಯಾಹ್ನ 2 ಗಂಟೆಗೆ, ವಿರಾಜಪೇಟೆಯ ಕ್ಲಾಕ್ ಟವರ್ ಬಳಿ

ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ ವಿರಾಜಪೇಟೆ ವಿಧಾನಸಭಾ ಕ್ಷೇತ್ರ

Leave A Comment