09
Sep

ಸಕ್ರಿಯ ಕಾರ್ಯಕರ್ತ, ಮುನವ್ವರ್ ಪಾಷ ನಾಗವಲ್ಲಿ

ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರ ಅಗಲುವಿಕೆ ಪಕ್ಷಕ್ಕೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸೃಷ್ಟಿಕರ್ತನು ಅವರ ಅಗಲುವಿಕೆಯನ್ನು ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಿ ಅನುಗ್ರಹಿಸಲಿ.

Leave A Comment