ಸಿ.ಟಿ.ರವಿ ಆಪ್ತ ಬಿಜೆಪಿಯ ಹಾಲಿ ನಗರಸಭೆ ಸದಸ್ಯ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಎಸ್ಡಿಪಿಐ ನಗರಸಭಾ ಸದಸ್ಯೆ ಮಂಜುಳಾ ಶ್ರೀನಿವಾಸ್ ಸಹಿ ಹಾಕಿರುವುದು ಹೇಗೆ ನಮ್ಮ ಸೈದ್ಧಾಂತಿಕ ವಿರೋಧಿ ಬಿಜೆಪಿ ಜೂತೆ ಮೈತ್ರಿಯಾಗುತ್ತೆ..?
ಸಂಖ್ಯಾಬಲ ಒಟ್ಟು 35
18 BJP , 3 JDS , 1 SDPI , 1 ಪಕ್ಷೇತರ, 12 ಕಾಂಗ್ರೆಸ್

Asianet Suvarna News
Public TV
~ಅಪ್ಸರ್ ಕೂಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

Leave A Comment