29
Dec

ಭಟ್ಟನ ಬಂಧನ ಆಗಿದ್ದಿದ್ದರೇ, ಸಾವಿರಾರು ಸಂಖ್ಯೆಯ ಹೆಣ್ಮಕ್ಕಳು ಬೀದಿಗೆ ಬಂದು ನ್ಯಾಯ ಕೇಳಿ ಸೆಕ್ಷನ್ 110 ಮತ್ತು 107 ಅಡಿಯಲ್ಲಿ ಕೇಸ್ ಹಾಕಿಸಿಕೊಂಡು ದಂಡಾಧಿಕಾರಿಗಳ ನ್ಯಾಯಲಯಕ್ಕೆ ಅಲೆಯಬೇಕಿರಲಿಲ್ಲ.

ಇದು ನಮ್ಮ ಸರ್ಕಾರ! ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪ್ರೀತಿಯ ಸರ್ಕಾರ!

~B.R ಭಾಸ್ಕರ್ ಪ್ರಸಾದ್,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

SDPIKarnataka #ArrestPrabhakarBhat

Leave A Comment