“ಕರ್ನಾಟಕ ರಾಜ್ಯದಲ್ಲಿ ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ನಿಜವಾಗಲೂ ಉಳಿದಿದೆ ಎಂದಾದರೆ, ಪ್ರಭಾಕರ ಭಟ್ಟನ ಮೇಲೆ ಸುಮೊಟೊ ಕೇಸ್ ಹಾಕಿ, ಬಂಧಿಸಿ. ಮಹಿಳೆಯರ ಮೇಲೆ ಇಷ್ಟೊಂದು ಅವೇಳನಕಾರಿ ಮಾತನಾಡಿರುವುದು, ಮಹಿಳಾ ಆಯೋಗದ ಗಮನಕ್ಕೆ ಬಂದಿಲ್ಲವೇ, ರಾಜ್ಯದ ಮಹಿಳಾ ಸಂಘಟನೆಗಳು ಎಲ್ಲಿವೆ?”