ಒಲವಿನ ಕರ್ನಾಟಕ ನವೆಂಬರ್ 1 2025
ಕನ್ನಡ ನಮ್ಮ ಹೃದಯದ ಭಾಷೆ. ಕೇವಲ ಒಂದು ದಿನ ಕನ್ನಡ ಮಾತನಾಡುತ್ತೇನೆ ಎಂದರೆ, ಅದಕ್ಕೆ ಅರ್ಥವಿಲ್ಲ. ಕನ್ನಡವೇ ನಮ್ಮ ಉಸಿರಾಗಿರಬೇಕು. ಬೇರೆ ಭಾಷೆಯನ್ನು ಪ್ರೀತಿಸುವುದರೊ೦ದಿಗೆ ನಮ್ಮ ಭಾಷೆಯಲ್ಲೇ ಜೀವಿಸಬೇಕು.
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
~ಮೌಲನಾ ಅಕ್ರಮ್,
ರಾಜ್ಯ ಕಾರ್ಯದರ್ಶಿ, SDPI ಕರ್ನಾಟಕ
