02
Feb

ಜಾಗೃತಿ ಹಾಗೂ ಉಪಚುನಾವಣೆ ಬಗ್ಗೆ

ಸಮಾಲೋಚನಾ ಸಭೆ

SDPI ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಎಸ್.ಐ.ಆರ್ ಜಾಗೃತಿ ಹಾಗೂ ಉಪ ಚುನಾವಣೆಯ ಕುರಿತ ಚರ್ಚೆಗೆ ನಿಮ್ಮನ್ನು ಹೃತ್ತೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.

ಮುಖ್ಯ ಅತಿಥಿಗಳು

ಶ್ರೀಯುತ ಅಬ್ದುಲ್ ಹನ್ನಾನ್ ರವರು
ರಾಜ್ಯ ಉಪಾಧ್ಯಕ್ಷರು, SDPI ಕರ್ನಾಟಕ

ಶ್ರೀಯುತ ಅಪ್ಸರ್ ಕೊಡ್ಲಿಪೇಟೆ ರವರು ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

ಮೌಲಾನಾ ಅಕ್ರಮ್ ರಾಜ್ಯ ಕಾರ್ಯದರ್ಶಿ

ಫಯಾಜ್ ಅಹ್ಮದ್ ರಾಜ್ಯ ಸಮಿತಿ ಸದ್ಯಸರು

ಎ‌ ಆರ್ ತಾಹಿರ್ ಜಿಲ್ಲಾ ಅಧ್ಯಕ್ಷರು

ನಿಮ್ಮ ಗೌರವಯುತ ಉಪಸ್ಥಿತಿಯನ್ನು ನಾವು ನಿರೀಕ್ಷಿಸುತ್ತೇವೆ.

  1. 2. 2026 | ಶುಕ್ರವಾರ | 6:30 pm | ತಾಜ್ ಪ್ಯಾಲೆಸ್ ಮ್ಯಾರೇಜ್ ಹಾಲ್, ದಾವಣಗೆರೆ

ತಮ್ಮೆಲ್ಲರ ಶುಭಾಗಮನ ಕೋರುವ

ಜಿಲ್ಲಾ ಸಮಿತಿ, ಎಸ್.ಡಿ.ಪಿ.ಐ ದಾವಣಗೆರೆ.

Previous Post

Leave A Comment