ಈ ನಾಡು ಕಂಡ ಧೀರೋದಾತ್ತ ನಾಯಕ, ಬ್ರಿಟಿಷರ ಪಾಲಿನ ಸಿಂಹಸ್ವಪ್ನ, ರೈತಸ್ನೇಹಿ ಆಡಳಿತಗಾರ ಹಾಗೂ ಸ್ವಾಭಿಮಾನ ಮತ್ತು ಹೋರಾಟದ ಪ್ರತೀಕವಾದ ಟಿಪ್ಪು ಸುಲ್ತಾನ್ ಅವರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮ ಸದಾ ಸ್ಮರಣೀಯ.
ಟಿಪ್ಪು ಸುಲ್ತಾನ್ ಅವರ ಆದರ್ಶಗಳು ಚಿರಕಾಲ ಪ್ರೇರಣೆಯಾಗಲಿ!
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು
