11
Nov

ಹಾರ್ದಿಕ ಶುಭಾಶಯಗಳು

ನವೆಂಬರ್ 11

ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ನೆನಪಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಶುಭ ಹಾರೈಕೆಗಳು

“ಶಿಕ್ಷಣವೇ ರಾಷ್ಟ್ರದ ಬುನಾದಿ. ಜ್ಞಾನವೇ ಸಮಾಜದ ಬೆಳಕು.” ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಕಲಿಸಿದಂತೆ ಶಿಕ್ಷಣವು ಪ್ರತಿಯೊಬ್ಬರ ಹಕ್ಕು. ಜಾತಿ, ಧರ್ಮ, ಭಾಷೆ ಮೀರಿ ಎಲ್ಲರಿಗೂ ಸಮಾನ ಶಿಕ್ಷಣದ ಅವಕಾಶ ಸಿಗಬೇಕು. 3)

~ಅಬ್ದುಲ್ ಮಜೀದ್‌,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

SDPIKarnataka #MaulanaAbulKalamAzad

Previous Post

Leave A Comment