ರಾಷ್ಟ್ರೀಯ ಶಿಕ್ಷಣ ದಿನದ ಪ್ರಯುಕ್ತ ಮೌಲಾನಾ ಆಜಾದ್ ಹಾಸ್ಟೆಲ್ ಸುನ್ನಿ ಮ್ಯಾನೇಜೆಂಟ್ ಕಮೀಟಿ ಚಾಮರಾಜನಗರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂದೇಶ ಭಾಷಣ ಮಾಡಿದ SDPI ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್ ರವರಿಗೆ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸೇವೆಗಾಗಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.