ಶೋಷಿತರು ತಮ್ಮ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಶೋಷಕರ ವಿರುದ್ಧ ಸೆಟೆದು ನಿಂತರೆ ಫಲಿತಾಂಶ ಏನಾಗುತ್ತದೆ ಎನ್ನುವುದಕ್ಕೆ ಭೀಮಾ ಕೊರೆಗಾವ್ ಯುದ್ಧ ಒಂದು ಉದಾಹರಣೆ. ಕೇವಲ 500 ಜನ ಇದ್ದ ಮಹಾರ್ ಸೈನಿಕರ ತುಕಡಿ 20,000 ಇದ್ದ ಪೇಶ್ವೆ ಸೈನ್ಯವನ್ನು ಬಗ್ಗುಬಡಿದ ದಿನ ಇಂದು. ಎಲ್ಲರಿಗೂ ಭೀಮಾ ಕೊರೆಗಾವ್ ಯುದ್ಧದ ವಿಜಯೋತ್ಸವ ದಿನದ ಶುಭಾಶಯಗಳು. ~ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
ಶೋಷಿತರು ತಮ್ಮ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಶೋಷಕರ ವಿರುದ್ಧ ಸೆಟೆದು ನಿಂತರೆ ಫಲಿತಾಂಶ ಏನಾಗುತ್ತದೆ ಎನ್ನುವುದಕ್ಕೆ ಭೀಮಾ ಕೊರೆಗಾವ್ ಯುದ್ಧ ಒಂದು ಉದಾಹರಣೆ. ಕೇವಲ 500 ಜನ ಇದ್ದ ಮಹಾರ್ ಸೈನಿಕರ ತುಕಡಿ 20,000 ಇದ್ದ ಪೇಶ್ವೆ ಸೈನ್ಯವನ್ನು ಬಗ್ಗುಬಡಿದ ದಿನ ಇಂದು. ಎಲ್ಲರಿಗೂ ಭೀಮಾ ಕೊರೆಗಾವ್ ಯುದ್ಧದ ವಿಜಯೋತ್ಸವ ದಿನದ ಶುಭಾಶಯಗಳು.<br>~ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು,<br>ಎಸ್ಡಿಪಿಐ ಕರ್ನಾಟಕ