15
Aug

ಭಾರತದ 79ನೇ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು!

“ಫ್ಯಾಶಿಷ್ಟರ ಆಡಳಿತದಿಂದ ದೇಶದ ಸ್ವಾತಂತ್ರ್ಯನಲುಗುತ್ತಿದೆ. ಬಿನ್ನಾಭಿಪ್ರಾಯದ ಧ್ವನಿಗಳ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಿ, ಜೈಲುಗಳಲ್ಲಿ ಬಂಧಿಸುವ ಮೂಲಕ ದಮನಿಸಲಾಗುತ್ತಿದೆ. ಆದರೆ, ನಮ್ಮ ಹಿರಿಯರು ಹೋರಾಡಿ ವಿದೇಶಿಯರ ಕೈಯಿಂದ ಸ್ವಾತಂತ್ರ್ಯವನ್ನು ದೇಶಕ್ಕೆ ನೀಡಿದರೆ, ಈಗ ದೇಶವನ್ನು ಆಳುವವರೇ ಪ್ರಜೆಗಳಿಂದ ಸ್ವಾತಂತ್ರ್ಯವನ್ನು ವಿವಿಧ ಕಾರಣಗಳನ್ನು ನೀಡಿ ಕಸಿದುಕೊಳ್ಳುತ್ತಿದ್ದಾರೆ!

ಈ ಸ್ವಾತಂತ್ರ್ಯ ದಿನದಂದು, ದೇಶದ ಜನತೆ ಒಗ್ಗಟ್ಟಿನಿಂದ ನಮ್ಮ ದೇಶದ ಸ್ವಾತಂತ್ರ್ಯವನ್ನು ರಕ್ಷಿಸುವ ಪಣ ತೊಡೋಣ, ರಾಷ್ಟ್ರವನ್ನು ಉಳಿಸೋಣ. ಜೈಹಿಂದ್!!”

~ಇಬ್ರಾಹಿಂ ಮಜೀದ್ ತುಂಬೆ,
ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

SDPIKarnataka #happyindependenceday2025 #79thIndependenceDay

Leave A Comment