12
Aug12
Augಶೋಷಿತ ಸಮುದಾಯಗಳು ಒಗ್ಗೂಡಿ ರಾಜಕೀಯ ಶಕ್ತಿಯಾಗುವುದನ್ನೇ ಅರಗಿಸಿಕೊಳ್ಳದವರು, ಒಂದೊಮ್ಮೆ ಅವರು ಅಧಿಕಾರದೆಡೆಗೆ ಹೆಜ್ಜೆ ಇಟ್ಟಾಗ ಸಹಿಸಿಯಾರೇ?
SDPI ಅಧಿಕಾರದ ಚುಕ್ಕಾಣಿ ಹಿಡಿಯುವಾಗ ಸಹನೆ ಕಳೆದುಕೊಂಡವರು ಸಂಘಟಿತರಾಗಿ ಅಪಪ್ರಚಾರಕ್ಕೆ ಇಳಿದರು.
StopFakePropaganda SDPINeverWithBJP ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
12
Augಆಸೆ ಆಮಿಷ ತೋರಿಸಿ ಅಧಿಕಾರ ಪಡೆದುಕೊಳ್ಳಲು SDPI ಯದ್ದು ಕೊಳಕು ರಾಜಕೀಯವಲ್ಲ,BJP ಆಡಳಿತದ ಸಂದರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ಪೋಲಿಸ್ರನ್ನ ಬಳಸಿಕೊಂಡು ನಮ್ಮ 14 ಕಚೇರಿಗಳಿಗೆ ಬೀಗ ಜಡಿದ ಸಂದರ್ಭದಲ್ಲಿ ಕೂಡ BJP ಯ ಮುಂದೆ ಮಂಡಿಯೂರದ ನಾವು ಜುಜುಬಿ 2.5 ವರ್ಷದ ಅಧಿಕಾರಕ್ಕಾಗಿ ಬಿಜೆಪಿಯ ಬೆಂಬಲ ಕೇಳಿದೆ ಎಂದರೆ ಇದನ್ನು ನಂಬಲು ಜನರು ಮೂರ್ಖರಲ್ಲ
StopFakePropaganda SDPINeverWithBJP ~ಅನ್ವರ್ ಸಾದತ್ ಬಜತ್ತೂರುಜಿಲ್ಲಾಧ್ಯಕ್ಷರು, ಎಸ್ಡಿಪಿಐ ದ.ಕ ಜಿಲ್ಲೆ
11
AugDo not listen to rumors about Thalappadi Gram Panchayat President Election: SDPI
Irshad Ajjindka President, SDPI Mangalore (Ullal) Assembly Constituency Ismail was the candidate of SDPI in the Presidential election held for Talapadi Gram Panchayat which comes
11
Augತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆಯ ಕುರಿತು ಅಪಪ್ರಚಾರಗಳಿಗೆ ಕಿವಿಗೊಡ ಬೇಡಿ : SDPI
ಉಳ್ಳಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ SDPI ಅಭ್ಯರ್ಥಿ ಇಸ್ಮಾಯಿಲ್. ಟಿ ಅವರು ಗೆಲುವು ಸಾಧಿಸಿದ ಕುರಿತು ನಡೆಯುತ್ತಿರುವ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು SDPI
11
Augವಿರಾಜಪೇಟೆಗೆ ಅಬ್ದುಲ್ ಮಜೀದ್
ಇಂದು ದಿನಾಂಕ 11 ಆಗಸ್ಟ್ 2023 ರಂದು ವಿರಾಜಪೇಟೆಯಲ್ಲಿ ಎಸ್ಡಿಪಿಐ ನಡೆಸಲಿರುವ ಮುಂಬೈ ರೈಲಿನಲ್ಲಿ RPF ಯೋಧ ನಡೆಸಿದ ಬರ್ಬರ ಹತ್ಯೆ, ಹರಿಯಾಣದಲ್ಲಿ ಮುಸ್ಲಿಮರ ಮೇಲೆ ಹಿಂಸಾಚಾರ, ಮಣಿಪುರದಲ್ಲಿ ಕ್ರೈಸ್ತರ ಮೇಲೆ ಹಿಂಸಾಚಾರ ಸೇರಿದಂತೆ
11
Augದಿನಾಂಕ 13 -08-2023 ರಂದು ನಡೆಯಲಿರುವ ಎಸ್ಡಿಪಿಐ ಮೈಸೂರು ನಗರ ಜಿಲ್ಲೆಯ ಜಿಲ್ಲಾ ಪ್ರತಿನಿಧಿ ಸಭೆಗೆ ವೀಕ್ಷಕರಾಗಿ ಆಗಮಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ಅವರಿಗೆ ಆತ್ಮೀಯ ಸ್ವಾಗತ
ಸ್ವಾಗತ ಬಯಸುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ) ಆಫ್ ಇಂಡಿಯಾ – ಮೈಸೂರು ನಗರ ಜಿಲ್ಲೆ
11
AugCongratulations
Details of victory of SDPI-backed candidates in Dakshin kannada District Panchayats elections for the second term of President and Vice-President Adyar Grama PanchayatYaseen Arkula, President
10
Augಮಣಿಪುರದಲ್ಲಿ BJP ಭಾರತ ಮಾತೆಯನ್ನು ಕೊಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ರಾಹುಲ್ ಗಾಂಧಿಯವರ ಮಾತನ್ನು ಒಪ್ಪಬೇಕು. ಚಿತ್ರದುರ್ಗದ ಕವಾಡಿಗರ ಹಟ್ಟಿಯ ದಲಿತರ ನರಮೇದವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಚ್ಚಿಹಾಕಿದೆ ತಾಯಿ ಭುವನೇಶ್ವರಿಯನ್ನು ನೇಣಿಗೇರಿಸಿದೆ. ರಾಹುಲ್ ಗಾಂಧಿಯವರು ಇದರ ಬಗ್ಗೆಯೂ ಮಾತನಾಡಬೇಕು. ಇದು ನಮ್ಮ ಮನವಿ.
~ಬಿ ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ